Holi Festival: ಬಾಲಿವುಡ್ನಲ್ಲಿ ಭರ್ಜರಿ ಹೋಳಿ, ಕಲರ್ ಕಲರ್ ಬಣ್ಣಗಳಲ್ಲಿ ಮಿಂದೆದ್ದ ನಟ-ನಟಿಯರು
Bollywood Holi: ಬಾಲಿವುಡ್ನಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಚಿತ್ರರಂಗದ ಎಲ್ಲಾ ಸೆಲೆಬ್ರಿಟಿಗಳು ಹೋಳಿ ಸಂಭ್ರಮದಲ್ಲಿ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ನವವಿವಾಹಿತ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಕಿಯಾರಾ ಅಡ್ವಾಣಿಯಿಂದ ಕರೀನಾ ಕಪೂರ್ ಖಾನ್, ಶಹನಾಜ್ ಗಿಲ್, ಶಿಲ್ಪಾ ಶೆಟ್ಟಿ, ಎಲ್ಲರೂ ಹೋಳಿ ಹಬ್ಬ ಆಚರಿಸಿದ್ದಾರೆ.
ಕಳೆದೆರಡು ದಿನಗಳಿಂದ ಬಾಲಿವುಡ್ ನಲ್ಲಿ ಹೋಳಿಯ ರಂಗು ಜೋರಾಗಿದೆ. ಎಲ್ಲಾ ಸೆಲೆಬ್ರಿಟಿಗಳು ತಮ್ಮದೇ ಶೈಲಿಯಲ್ಲಿ ಹೋಳಿ ಆಡುತ್ತಿದ್ದಾರೆ. ಅನೇಕ ಗಣ್ಯರು ಹೋಳಿಯಲ್ಲಿ ಮಿಂದೆದ್ದಿದ್ದಾರೆ. ಸೆಲೆಬ್ರಿಟಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 8
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7 ರಂದು ವಿವಾಹವಾದರು. ಈ ಜೋಡಿಗೆ ಇದು ಮೊದಲ ಹೋಳಿಯಾಗಿದೆ. ಇಬ್ಬರೂ ಒಟ್ಟಿಗೆ ಹೋಳಿ ಆಡಿದ್ದಾರೆ. ಇಬ್ಬರು ಬಣ್ಣ ಹಚ್ಚಿಕೊಂಡ ಫೋಟೋಗಳನ್ನು, ಇನ್ಸ್ಟಾಗ್ರಾಮ್ನಲ್ಲಿ ಕಿಯಾರಾ ಹಂಚಿಕೊಂಡಿದ್ದಾರೆ.
3/ 8
ಪ್ರತಿ ಹಬ್ಬವನ್ನು ಎಂಜಾಯ್ ಮಾಡುವ ಬಾಲಿವುಡ್ ನ ವಿಶೇಷ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ತಮ್ಮ ಕುಟುಂಬದೊಂದಿಗೆ ಹೋಳಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕತ್ರಿನಾ ಸಹೋದರಿ ಇಸಾಬೆಲ್ ಕೂಡ ಕಾಣಿಸಿಕೊಂಡಿದ್ದಾರೆ.
4/ 8
ಕರಿಷ್ಮಾ ಕಪೂರ್ ಕೂಡ ಹೋಳಿ ಆಟವಾಡಿ ಎಂಜಾಯ್ ಮಾಡಿದ್ದಾರೆ. ಕರಿಷ್ಮಾ ಗುಲಾಲ್ನೊಂದಿಗೆ ಹೋಳಿ ಆಡಿದರು. ಬಿಳಿ ಬಣ್ಣದ ಕುರ್ತಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಈ ಫೋಟೋಗಳನ್ನು ಕರಿಷ್ಮಾ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
5/ 8
ಸಲ್ಮಾನ್ ಖಾನ್ ಜೊತೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಶೆಹನಾಜ್ ಗಿಲ್ ಮನೆಯ ಹೋಳಿಯ ರಂಗು ಜೋರಾಗಿದೆ. ಶಹನಾಜ್ ಅನೇಕ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
6/ 8
ನಟಿ ಅಂಕಿತಾ ಲೋಖಂಡೆ ಕೂಡ ಪ್ರತಿ ಹಬ್ಬದಂದು ವಿಶಿಷ್ಟ ಶೈಲಿಯನ್ನು ಆಚರಿಸುತ್ತಾರೆ. ಅಂಕಿತಾ ಹೋಳಿ ಆಚರಣೆಯ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂಕಿತಾ ಹಳದಿ ಸೀರೆಯಲ್ಲಿ ಪತಿಯೊಂದಿಗೆ ಹೋಳಿ ಆಡಿದ್ದಾರೆ.
7/ 8
ಪ್ರತಿ ಭಾರತೀಯ ಹಬ್ಬವನ್ನು ಖುಷಿಯಿಂದ ಆಚರಿಸುವ ಸನ್ನಿ ಲಿಯೋನ್ ಕೂಡ ಹೋಳಿಯನ್ನು ತುಂಬಾ ಖುಷಿಯಿಂದ ಆಡಿದ್ದಾರೆ. ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳೊಂದಿಗೆ ಹೋಳಿಯ ಹಲವು ಫೋಟೋಗಳನ್ನು ಸನ್ನಿ ಹಂಚಿಕೊಂಡಿದ್ದಾರೆ.
8/ 8
ಕರೀನಾ ಕಪೂರ್ ಮಕ್ಕಳೊಂದಿಗೆ ಹೋಳಿ ಆಡಿದ್ದಾರೆ. ಕರೀನಾ ತನ್ನ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರೊಂದಿಗೆ ಹೋಳಿಯನ್ನು ಆಟ ಎಂಜಾಯ್ ಮಾಡಿದ್ರು. ಕರೀನಾ ಹೋಳಿ ಆಡಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
First published:
18