Kareena Kapoor: 2ನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ತೆಗೆದಿದ್ದ ಫೋಟೋಗಳನ್ನು ಶೇರ್​ ಮಾಡಿದ ಕರೀನಾ ಕಪೂರ್​..!

ಎರಡನೇ ಮಗನಿಗೆ ಹೆಸರಿಟ್ಟ ಕಾರಣಕ್ಕೆ ಸುದ್ದಿಯಾಗಿದ್ದ ಕರೀನಾ ಕಪೂರ್​ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. 2ನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಮಾಡಿಸಿದ್ದ ಫೋಟೋಶೂಟ್​ನ ಕೆಲವು ಚಿತ್ರಗಳನ್ನು ಬೇಬೊ ಈಗ ಅಭಿಮಾನಿಗಳಿಗಾಗಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: