Kareena Kapoor: ಇಬ್ಬರು ಮಕ್ಕಳಾದ್ರೂ ಕರೀನಾ ಸೂಪರ್ ಫಿಟ್! ಜಿಮ್ ಸ್ಟೈಲ್​ ನೋಡಿ

ಬಾಲಿವುಡ್ ನಟಿ ಕರೀನಾ ಕಪೂರ್ ಸ್ಟೈಲಿಷ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದರೂ ಪಟೌಡಿ ಸೊಸೆ ಸಖತ್ ಕ್ಯೂಟ್ & ಫಿಟ್ ಆಗಿದ್ದಾರೆ. ಬೇಬೋ ಜಿಮ್ ಲುಕ್ ನೋಡಿದ್ದೀರಾ?

First published: