ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರು ಸಿನಿಪ್ರೇಕ್ಷಕರ ಮೆಚ್ಚಿನ ಬೇಬೋ. ಇಬ್ಬರು ಮಕ್ಕಳ ತಾಯಿಯಾಗಿರುವ ಕರೀನಾ ಅವರು ಈಗ ವರ್ಕೌಟ್ನಲ್ಲಿ ಬ್ಯುಸಿಯಾಗಿದ್ದಾರೆ.
2/ 8
ಕರೀನಾ ಕಪೂರ್ ಜಿಮ್, ಸೆಲೂನ್ ಸೆಷನ್ಗಳನ್ನು ಮಿಸ್ ಮಾಡುವುದೇ ಇಲ್ಲ. ಆದರೆ ಇತ್ತೀಚೆಗೆ ನಟಿ ಕ್ಯಾಶುವಲ್ ಆಗಿ ಹೊರಗೆ ಕಾಣಿಸಿಕೊಂಡಿದ್ದಾಗ ಅವರ ಲುಕ್ನಿಂದಾಗಿ ಟ್ರೋಲ್ ಆಗಿದ್ದಾರೆ.
3/ 8
ಕರೀನಾ ಕಪೂರ್ ಅವರು ಫ್ಯಾಷನ್ ಐಕಾನ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ನಟಿಯ ಫ್ಯಾಷನ್ ಟ್ರೆಂಡ್ ಯುವತಿಯರಿಗೆ ಫೇವರಿಟ್. ನಟಿ ಇತ್ತೀಗೆ ಹೊರಗೆ ಕಾಣಿಸಿಕೊಂಡಾಗ ಪಿಂಕ್ ಸ್ಲೀವ್ಲೆಸ್ ಟೀಶರ್ಟ್ ಧರಿಸಿದ್ದರು.
4/ 8
ಟಾಂಕ್ ಟಾಪ್ ಧರಿಸಿದ್ದ ನಟಿ ಬ್ಲೂ ಕಲರ್ ಜೀನ್ಸ್ ಧರಿಸಿದ್ದರು. ನಟಿಯ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬೇಬೋ ಅವರನ್ನು ಟ್ರೋಲ್ ಮಾಡಿದ್ದಾರೆ.
5/ 8
ನಟಿ ಶೇಪ್ ವೇರ್ ಧರಿಸಿಲ್ಲ ಎಂದು ನೆಟ್ಟಿಗರು ಕರೀನಾರನ್ನು ಟ್ರೋಲ್ ಮಾಡಿದ್ದಾರೆ. ಒಂದಷ್ಟು ಜನ ಕ್ಯೂಟ್ ಎಂದರೆ ಇನ್ನು ಸ್ವಲ್ಪ ಜನ ನಟಿಯ ಲುಕ್ ನೋಡಿ ಟೀಕಿಸಿದ್ದಾರೆ.
6/ 8
ವಿಡಿಯೋ ನೋಡಿದ ಜನರು ಅರೆ ಇವರು ಬ್ರಾ ಧರಿಸದೆ ಯಾಕೆ ಓಡಾಡ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನ ಕೆಲವರು ಅಯ್ಯೋ ಹೊರಗೆ ಬರೋವಾಗಾ ಬ್ರಾ ಧರಿಸದೇ ಬರುತ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
7/ 8
ಕರೀನಾ ಕಪೂರ್ ಅವರು ಸ್ಟೈಲಿಷ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ನೇರಳೆ ಬಣ್ಣದ ಬ್ಲೇಜರ್ ಧರಿಸಿ ಇತ್ತೀಚೆಗೆ ಪೋಸ್ಟ್ ಶೇರ್ ಮಾಡಿದ್ದರು. ನಟಿ ಗ್ಲಾಮರಸ್ ಲುಕ್ ಮೂಲಕ ಆಗಾಗ ಗಮನ ಸೆಳೆಯುತ್ತಾರೆ.
8/ 8
ಕರೀನಾ ಕಪೂರ್ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನಟಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗ ತೈಮೂರ್ ಹಾಗೂ ಜೆಹ್ ಜೊತೆ ಸಮಯ ಕಳೆಯುತ್ತಿದ್ದಾರೆ.
First published:
18
Kareena Kapoor: ಒಳಉಡುಪು ಧರಿಸದೆ ಹೊರಗೆ ಕಾಣಿಸಿಕೊಂಡ ಕರೀನಾ! ಬೇಬೋ ಟ್ರೋಲ್