ಗರ್ಲ್ಸ್ ಗ್ಯಾಂಗ್​ ಜೊತೆ ಮನೆಯಲ್ಲೇ ರಾತ್ರಿ ಸಖತ್ ಪಾರ್ಟಿ ಮಾಡಿದ ತುಂಬು ಗರ್ಭಿಣಿ ಕರೀನಾ ಕಪೂರ್​..!

ತುಂಬು ಗರ್ಭಿಣಿ ಕರೀನಾ ಕಪೂರ್​ ಎರಸನೇ ಮಗುವಿನ ಆಗಮನಕ್ಕಾಗಿ ದಿನಗಣನೆ ಆರಂಭಿಸಿದ್ದಾರೆ. ಸದ್ಯ ಮನೆಯಲ್ಲೇ ಇರುವ ಬೇಬೊ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಗರ್ಲ್ಸ್​ ಗ್ಯಾಂಗ್​ ಜೊತೆ ಪಾರ್ಟಿ ಮಾಡಿದ್ದಾರೆ. ಇಲ್ಲಿದೆ ಅವರ ಪಾರ್ಟಿ ವಿಥ್​ ಬೆಸ್ಟ್​ ಫ್ರೆಂಡ್ಸ್​ ಫಾರ್​ಎವರ್​ (ಬಿಎಫ್​ಎಫ್​)ನ ಚಿತ್ರಗಳು. (ಚಿತ್ರಘಳು ಕೃಪೆ: ಕರೀನಾ ಕಪೂರ್ ಹಾಗೂ ಕರಿಷ್ಮಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: