Kareena Kapoor Birthday: ಕುರ್ಬಾನ್​ ಚಿತ್ರದ ಪೋಸ್ಟರ್​ನಿಂದ ಮಕ್ಕಳಿಗೆ ಹೆಸರಿಡುವ ವಿವಾದದವರೆಗೆ..!

ಬಾಲಿವುಡ್​ ಬೇಬೊ ಕರೀನಾ ಕಪೂರ್​ (Kareena Kapoor Khan Birthday) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಆಚರಣೆಗೆಂದೇ ಕರೀನಾ ಕಪೂರ್ ಅವರು ತಮ್ಮ ಕುಟುಂಬದ ಜತೆ ಮಾಲ್ಡೀವ್ಸ್​ಗೆ ಹೋಗಿದ್ದಾರೆ. ನಟಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ವಿವಾದಕ್ಕೀಡಾಗಿದ್ದ ಕೆಲವು ವಿಷಯಗಳ ಕುರಿತಾದ ಮಾಹಿತಿ ನಿಮಗಾಗಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: