Kareena Kapoor: 42 ವರ್ಷದಲ್ಲೂ ಕರೀನಾ ಸೂಪರ್! ನಟಿಯ ರಾಯಲ್ ಲುಕ್ ನೋಡಿ
ಕರೀನಾ ಕಪೂರ್ ಖಾನ್ ಬಾಲಿವುಡ್ನ ಸ್ಟೈಲ್ ಐಕಾನ್. ನಟಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನೇರಳೆ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಕಾಣಿಸಿಕೊಂಡರು.
1/ 7
ಕರೀನಾ ಕಪೂರ್ ಖಾನ್ ಅವರು ನೇರಳೆ ಬಣ್ಣದ ಪ್ಯಾಂಟ್‌ಸೂಟ್‌ನಲ್ಲಿ ಬಾಸ್ ಲೇಡಿ ವೈಬ್ ಕೊಟ್ಟಿದ್ದಾರೆ. ಗಾಢ ನೇರಳೆ ಬಣ್ಣದ ಸೂಟ್ ಸುಂದರವಾಗಿತ್ತು.
2/ 7
ಗೋಲ್ಡನ್ ಇಯರ್ ಸ್ಟೆಡ್ಸ್ ಧರಿಸಿ ಕರೀನಾ ಕಪೂರ್ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ನಟಿ ನ್ಯೂಡ್ ಲಿಪ್ಸ್ಟಿಕ್ ಹಚ್ಚಿ ಆಕರ್ಷಕವಾಗಿ ಕಾಣುತ್ತಿದ್ದರು.
3/ 7
ನಟಿ ಕರೀನಾ ಕಪೂರ್ ಅವರನ್ನು ಈ ಫೋಟೋಗಳಲ್ಲಿ ನೋಡಿದರೆ ಅವರಿಗೆ 42 ವರ್ಷ ಎಂದು ನಂಬುವುದೇ ಕಷ್ಟ. ನಟಿ ತೈಮೂರ್ ಹಾಗೂ ಜೆಹ್ ಅಲಿ ಖಾನ್ ಎಂಬ ಇಬ್ಬರು ಮಕ್ಕಳ ತಾಯಿ.
4/ 7
ಕರೀನಾ ಕಪೂರ್ ಖಾನ್ ಬ್ಲ್ಯಾಕ್ ಲೇಸ್ ಬ್ರ್ಯಾಲೆಟ್ನೊಂದಿಗೆ ಸೂಟ್ ಸ್ಟೈಲ್ ತೋರಿಸಿದ್ದಾರೆ. ಇದು ನಟಿಯ ಲುಕ್ ಬದಲಾಯಿಸಿದೆ.
5/ 7
ಕರೀನಾ ಕಪೂರ್ ಖಾನ್ ಕಪ್ಪು ಪ್ಯಾಂಟ್‌ಸೂಟ್‌ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಇದರಲ್ಲಿಯೂ ನಟಿ ಮಿನಿಮಮ್ ಮೇಕಪ್ ಮಾಡಿಕೊಂಡಿದ್ದರು.
6/ 7
ಕರೀನಾ ಕಪೂರ್ ಖಾನ್ ಕಪ್ಪು ಲೇಸ್ ಬ್ರೇಲೆಟ್ನೊಂದಿಗೆ ಸೂಟ್ ಧರಿಸಿದ್ದಾರೆ. ಬಾಲಿವುಡ್ನಲ್ಲಿ ಸದ್ಯ ನಟಿ ಸಿನಿಮಾಗಳಲ್ಲಿ ಅಷ್ಟು ಆ್ಯಕ್ಟಿವ್ ಆಗಿಲ್ಲ.
7/ 7
ಕರೀನಾ ಕಪೂರ್ ಖಾನ್ ಕಪ್ಪು ಜಂಪ್‌ಸೂಟ್‌ನಲ್ಲಿ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. ಕರೀನಾ ಕಪೂರ್ ಖಾನ್ ಜಂಪ್‌ಸೂಟ್‌ನಲ್ಲಿ ಕ್ಯಾಮೆರಾಗೆ ಬೆನ್ನು ಮಾಡಿ ಪೋಸ್ ಕೊಟ್ಟಿದ್ದಾರೆ.
First published: