Kareena Kapoor Khan: ಕರೀನಾ @40: ಇಲ್ಲಿವೆ ಬೆಬೋ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳು

ಬಾಲಿವುಡ್​ ಬೆಬೋಗೆ ಈ ವರ್ಷ ಎರಡೆರಡು ಖುಷಿ. 40 ವರ್ಷ ಪೂರೈಸಿದ ಖುಷಿ ಒಂದು ಕಡೆಯಾದರೆ, ಮತ್ತೊಂದು ಕಡೆ ಮತ್ತೊಮ್ಮೆ ಅಮ್ಮನಾಗುತ್ತಿರುವ ಸಂಭ್ರಮ. ಕುಟುಂಬದವರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿರುವ ಬೆಬೋಗೆ ಬಾಲಿವುಡ್​ ಸ್ನೇಹಿತರು ಶುಭಾಶಯ ಕೋರಿದ್ದಾರೆ.

First published: