Kareena Kapoor: ಸ್ವಿಟ್ಜರ್ಲೆಂಡ್​ನಲ್ಲಿ ಕೊರೆವ ಚಳಿಯಲ್ಲಿ ಗಂಡ ಸೈಫ್​ ಜತೆ ಬೇಬೊ ಕರೀನಾ..!

ವಿವಾಹವಾಗಿ ಒಂದು ಮಗುವಾದ ನಂತರವೂ ಕರೀನಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕ್ರಿಸ್ಮಸ್​ ಆಚರಣೆ ನಂತರ ಕರೀನಾ ಕೊಂಚ ಬಿಡುವು ಮಾಡಿಕೊಂಡು ಗಂಡನ ಜತೆ ಹ್ಯಾಪಿ ವೆಕೇಷನ್​ನಲ್ಲಿದ್ದಾರೆ.

First published: