Laal Singh Chaddha: ಲಾಲ್​ ಸಿಂಗ್​ ಚಡ್ಡಾ ಚಿತ್ರೀಕರಣದ ವೇಳೆ ತುಂಬಾ ಹೆದರಿದ್ದರಂತೆ ಗರ್ಭಿಣಿ ಕರೀನಾ ಕಪೂರ್​..!

Kareena Kapoor Khan: ಅಮೀರ್​ ಖಾನ್​ ಅವರ ಸಿನಿಮಾ ಲಾಲ್​ ಸಿಂಗ್​ ಚಡ್ಡಾದಲ್ಲಿ ಕರೀನಾ ಕಪೂರ್​ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಗರ್ಭಿಣಿ ಕರೀನಾಗೆ ತುಂಬಾ ಭಯವಾಗಿತ್ತಂತೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: