ರಾಜಕೀಯ ಮತ್ತು ಬಾಲಿವುಡ್ ನಡುವಿನ ಸಂಬಂಧ ಬಹಳ ಹಳೆಯದು. ರಾಜಕೀಯ ಮನೆತನದ ಯುವಕರ ಜೊತೆ ಡೇಟಿಂಗ್ ಮಾಡಿ ಸಖತ್ ಆಗಿ ಸುದ್ದಿ ಮಾಡಿದ ನಟಿಯರಿದ್ದಾರೆ.
2/ 8
ಆದರೆ ಒಬ್ಬ ನಟಿ ಯುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡಲು ಬಯಸಿದ್ದರು.
3/ 8
ಸಂದರ್ಶನವೊಂದರಲ್ಲಿ ಈ ನಟಿಯನ್ನು ನೀವು ಯಾರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಕೇಳಲಾಯಿತು.
4/ 8
ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಮುಖಂಡನ ಹೆಸರು ಹೇಳುವ ಮೂಲಕ ನಟಿ ಎಲ್ಲರನ್ನೂ ಒಮ್ಮೆಗೇ ಅಚ್ಚರಿಗೊಳಿಸಿದ್ದರು.
5/ 8
ಈ ಬಾಲಿವುಡ್ ನಟಿ ಬೇರೆ ಯಾರೂ ಅಲ್ಲ, ಕಪೂರ್ ಕುಟುಂಬದ ಪ್ರೀತಿಯ ಮಗಳು ಕರೀನಾ ಕಪೂರ್.
6/ 8
ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ನಾನು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದ ಕುಟುಂಬಕ್ಕೆ ಸೇರಿದವಳು. ರಾಹುಲ್ ಗಾಂಧಿ ರಾಜಕೀಯ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದಾರೆ. ನಾನು ಅವರನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದಿದ್ದರು.
7/ 8
ಆದರೆ ಅದರ ನಂತರ ಕರೀನಾ 2012 ರಲ್ಲಿ ನವಾಬ್ ಕುಟುಂಬದ ನಟ ಸೈಫ್ ಖಾನ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
8/ 8
ಇಂದು ಕರೀನಾ ಮತ್ತು ಸೈಫ್ಗೆ ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕರೀನಾ ಸಿನಿಮಾಗಳಲ್ಲಿಯೂ ಆ್ಯಕ್ಟಿವ್ ಇದ್ದಾರೆ.