Kareena Kapoor: ಸೀತೆಯ ಪಾತ್ರದಲ್ಲಿ ನಟಿಸೋಕೆ 12 ಕೋಟಿ ಕೇಳಿದ್ರಂತೆ ಕರೀನಾ ಕಪೂರ್​..!

Sita: ಎರಡನೇ ಮಗುವಾದ ನಾಲ್ಕೇ ತಿಂಗಳಿಗೆ ಮತ್ತೆ ಮೊದಲಿನಂತಾದ ಕರೀನಾ ಕಪೂರ್​ ಅವರ ಫೋಟೋ ಇತ್ತೀಚೆಗಷ್ಟೆ ವೈರಲ್​ ಆಗಿತ್ತು. ಫಿಟ್ನೆಸ್ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುವ ಕರೀನಾ ಕಪೂರ್​ ಈಗ ಮತ್ತೆ ಮೊದಲಿನಂತೆ ಬಳುಕುವ ಬಳ್ಳಿಯಂತಾಗಿದ್ದಾರೆ. ಇದರ ಜೊತೆಗೆ ಕರೀನಾ ಕಪೂರ್​ಗೆ ಸಿನಿಮಾ ಅವಕಾಶಗಳೂ ಅರಸಿ ಬರುತ್ತಿವೆ. ಸೀತೆಯ ಪಾತ್ರದಲ್ಲಿ ನಟಿಸೋಕೆ ಕರೀನಾ ಇತ್ತೀಚೆಗೆ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರಂತೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: