Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಉರ್ಫಿ ಜಾವೇದ್ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ. ನಟಿಯ ಕಾನ್ಫಿಡೆನ್ಸ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First published:

  • 17

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ಕರೀನಾ ಕಪೂರ್ ಖಾನ್ ಬಾಲಿವುಡ್​ನ ಫ್ಯಾಷನ್ ಪ್ರಿಯ ನಟಿಯರಲ್ಲಿ ಒಬ್ಬರು. ಸಿಂಪಲ್ ಟೀ ಶರ್ಟ್​ನಿಂದ ತೊಡಗಿ ಸೀರೆ, ಸೂಟ್ ಎಲ್ಲದರಲ್ಲಿಯೂ ಟಾಪ್ ಆಗಿ ಮಿಂಚುತ್ತಾರೆ. ಮಕ್ಕಳಾದ ಮೇಲೂ ಕರೀನಾ ಫ್ಯಾಷನ್​ ಮಾತ್ರ ಡಲ್ ಆಗಿಲ್ಲ. ನಟಿ ಅಪ್​ ಟು ಡೇಟ್ ಇದ್ದಾರೆ.

    MORE
    GALLERIES

  • 27

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ಒಜಿ ಫ್ಯಾಷನ್​ಇನ್​ಸ್ಟಾ ಜೊತೆ ಮಾತನಾಡಿದ ನಟಿಯಲ್ಲಿ ಹಿಂದಿ ಕಿರುತೆರೆ ಬೆಡಗಿ ಉರ್ಫಿ ಜಾವೇದ್ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಉರ್ಫಿ ಜಾವೇದ್ ಕಿರುತೆರೆ ನಟಿ, ರಿಯಾಲಿಟಿ ಶೋ ಸ್ಪರ್ಧಿ, ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 37

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ಫಿಜ್ಜಿ ಗೋಬ್ಲೆಟ್​ನ ರಾಯಭಾರಿಯಾಗಿದ್ದಾರೆ ಕರೀನಾ. ಫೂಟ್​ವೇರ್ ಬ್ರ್ಯಾಂಡ್​ನ ಸ್ಟೋರ್​ನಲ್ಲಿ ನಟಿ ಇದ್ದರು. ಟೈಮ್ಸ್ ನೌ ಡಿಜಿಟಲ್ ಜೊತೆ ಮಾತನಾಡಿದ ನಟಿಯಲ್ಲಿ ಉರ್ಫಿ ಜಾವೇದ್ ಅವರ ಫ್ಯಾಷನ್ ಹಾಗೂ ಫ್ಯಾಷನ್ ಆಯ್ಕೆಗಳ ಬಗ್ಗೆ ಕೇಳಲಾಗಿದೆ.

    MORE
    GALLERIES

  • 47

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ಇಂಟರ್​ನೆಟ್ ಸೆನ್ಸೇಷನ್ ಉರ್ಫಿಯನ್ನು ಮುಕ್ತವಾಗಿ ಹೊಗಳಿದ್ದಾರೆ ಕರೀನಾ ಕಪೂರ್. ಫ್ಯಾಷನ್ ಎಂದರೆ ಎಕ್ಸ್​ಪ್ರೆಷನ್ ಹಾಗೂ ಮಾತನಾಡುವ ಸ್ವಾತಂತ್ರ್ಯ. ಅವಳ ಕಾನ್ಫಿಡೆನ್ಸ್​ನಿಂದಲೇ ಅವಳು ಹೆಚ್ಚು ಕೂಲ್ ಆಗಿ ಅದ್ಭುತವಾಗಿ ಕಾಣಿಸುತ್ತಾಳೆ ಎಂದಿದ್ದಾರೆ.

    MORE
    GALLERIES

  • 57

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ಅವಳು ಅವಳಿಗೇನು ಬೇಕೋ ಅದನ್ನೇ ಮಾಡುತ್ತಾಳೆ. ಫ್ಯಾಷನ್ ಎಂದರೆ ಅದುವೇ. ನಿಮಗೆ ನೀವಾಗಿರುವುದು ಇಷ್ಟವಾಗಿದ್ದು ನೀವಂದುಕೊಂಡಿದ್ದನ್ನೇ ಮಾಡಬೇಕೆಂದಿದ್ದರೆ ಅದನ್ನೇ ಮಾಡಿ. ಫ್ಯಾಷನ್ ಎಂದರೆ ಅದುವೇ ಎಂದಿದ್ದಾರೆ.

    MORE
    GALLERIES

  • 67

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ನನಗೆ ಆ ಕಾನ್ಫಿಡೆನ್ಸ್ ಇಷ್ಟ. ನಾನು ಕೂಡಾ ಕಾನ್ಫಿಡೆಂಟ್ ಹುಡುಗಿ. ಹಾಗಾಗಿ ನಾನು ಕಾನ್ಫಿಡೆನ್ಸ್ ಇಷ್ಟಪಡುತ್ತೇನೆ. ನನಗೆ ಅವಳ ಕಾನ್ಫಿಡೆನ್ಸ್ ಮತ್ತು ಅದರೊಂದಿಗೆ ಅವಳು ಸಾಗುವ ರೀತಿ ಇಷ್ಟ. ಹ್ಯಾಟ್ಸಾಫ್ ಎಂದಿದ್ದಾರೆ.

    MORE
    GALLERIES

  • 77

    Urfi Javed: ಅವಳು ಗಟ್ಟಿಗಿತ್ತಿ, ನನಗಷ್ಟು ಧೈರ್ಯವಿಲ್ಲ! ಉರ್ಫಿಯನ್ನು ಬಾಯ್ತುಂಬ ಹೊಗಳಿದ ಕರೀನಾ

    ನನಗೆ ಉರ್ಫಿಯಷ್ಟು ಗಟ್ಸ್ ಇಲ್ಲ. ಅದು ವಿಪರೀತವಾದ ಗಟ್ಸ್ ಹಾಗೂ ಧೈರ್ಯ ಎಂದು ಕರೀನಾ ಹೊಗಳಿದ್ದಾರೆ. ತಮ್ಮ ಉಡುಗೆಯ ಬಗ್ಗೆ ಬಂದ ಕಮೆಂಟ್​ಗಳನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರಾ ಎನ್ನುವ ಪ್ರಶ್ನೆಗೂ ನಟಿ ಉತ್ತರಿಸಿದ್ದಾರೆ. ನನಗೆ ನಾನು ಧರಿಸಿದ ಉಡುಗೆ ಕಂಫರ್ಟ್ ಎನಿಸಿದರೆ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ನಟಿ.

    MORE
    GALLERIES