Kareena Kapoor: ಕರೀನಾ-ಸೈಫ್​ ದಂಪತಿಗೆ ಗಂಡು ಮಗು: ಫೋಟೋ ಹಂಚಿಕೊಂಡ ಕರಿಷ್ಮಾ ಕಪೂರ್​..!

Boy Baby: ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕರೀನಾ ಕಪೂರ್​ ಖಾನ್​ ಹಾಗೂ ಸೈಫ್​ ಅಲಿ ಖಾನ್​ ದಂಪತಿಗೆ ಗಂಡು ಮಗುವಾಗಿದೆ. ನಿನ್ನೆ ಅಂದರೆ ಭಾನುವಾರ ಫೆ. 21ರಂದು ಮುಂಬೈನ ಬ್ರಿಡ್ಜ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಕರೀನಾ ಕಪೂರ್​. ಕಪೂರ್​ ಹಾಗೂ ಖಾನ್​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. (ಚಿತ್ರಗಳು ಕೃಪೆ: ಕರೋನಾ ಹಾಗೂ ಕರಿಷ್ಮಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: