Kareena Kapoor: ಎರಡನೇ ಮಗನಿಗೆ ಹೆಸರಿಟ್ಟ ಕರೀನಾ ಕಪೂರ್​-ಸೈಫ್​ ಅಲಿ ಖಾನ್​ ದಂಪತಿ..!

ಕರೀನಾ ಕಪೂರ್ ಹಾಗೂ ಸೈಫ್​ ಅಲಿ ಖಾನ್​ ಅವರ ಎರಡನೇ ಮಗನ ನಾಮಕರಣದ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಳೆದ ಹಲವಾರು ದಿನಗಳಿಂದ ಕರೀನಾ ಕಪೂರ್ 2ನೇ ಮಗನಿಗೆ ಹೆಸರಿಟ್ಟಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತೈಮೂರ್​ ತಮ್ಮನಿಗೆ ಹೆಸರಿಡಲಾಗಿದೆಯಂತೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: