Karan Johar: ತಮ್ಮ ಸಂಬಂಧದ ಬಗ್ಗೆ ಮೊದಲ ಬಾರಿ ಬಾಯ್ಬಿಟ್ಟ ಕರಣ್ ಜೋಹರ್! ಯಾರೊಂದಿಗಿತ್ತು ಇವರ ರಿಲೇಷನ್‌ಶಿಪ್?

'ಕಾಫಿ ವಿತ್ ಕರಣ್' ನ ಏಳನೇ ಸೀಸನ್ ನಲ್ಲಿ ಬಾಲಿವುಡ್ ನಟರು ತಮ್ಮ ಖಾಸಗಿ ಜೀವನದ ಬಗ್ಗೆ ನಿರಂತರವಾಗಿ ಹೊಸ ಬಹಿರಂಗಪಡಿಸುತ್ತಿದ್ದಾರೆ. ಇದೀಗ ಕಾರ್ಯಕ್ರಮದ ಹೋಸ್ಟ್, ನಿರ್ಮಾಪಕ-ನಿರ್ದೇಶಕ, ಬಾಲಿವುಡ್ ಸೆಲಿಬ್ರಿಟಿ ಕರಣ್ ಜೋಹರ್ ಅವರೂ ಕೂಡ ತಮ್ಮ ಸಂಬಂಧದ ಬಗ್ಗೆ, ಬ್ರೇಕ್‌ ಅಪ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದ ರಂಗು ಇನ್ನಷ್ಟು ಹೆಚ್ಚಿದೆ...

First published: