Karan@50: ಬಾಲಿವುಡ್‌ ಶೋ ಮ್ಯಾನ್‌ಗೆ 50 ವರುಷ! ಸದಾ ಇರಲಿ 'ಖುಷಿ with Karan' ಎಂದ ಫ್ಯಾನ್ಸ್

Karan Johar Birthday: ಕರಣ್ ಜೋಹರ್, ಬಾಲಿವುಡ್​ ಅಂಗಳದಲ್ಲಿ ಅದೆಷ್ಟೋ ಅದ್ಭುತ ಪ್ರತಿಭೆಗಳನ್ನು ಪರಿಚಯಿಸಿದವರು. ಒಂದಕ್ಕಿಂತ ಒಂದು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಕರಣ್ ಜೋಹರ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ನಟನ ಬಗ್ಗೆ ಕೆಲ ರಹಸ್ಯ ವಿಚಾರಗಳು ಇಲ್ಲಿದೆ.

First published: