ಈ ಕಾಮಿಡಿ ಶೋ ಕಾರ್ಯಕ್ರಮದ ಜೊತೆಗೆ ಹಾಸ್ಯನಟ ಕಪಿಲ್ ಶರ್ಮಾ ಆಗಾಗೇ ವಿವಾದಗಳಿಗೆ ಸಿಲುಕಿದ್ದರೂ, ಕಾರ್ಯಕ್ರಮದ ಕ್ರೇಜ್ ಎಂದಿಗೂ ಕಡಿಮೆಯಾಗಿಲ್ಲ. ಕಪಿಲ್ ಶರ್ಮಾ ಇದುವರೆಗೆ ಬಾಲಿವುಡ್ ಹಾಗೂ ಸೌತ್ ಸ್ಟಾರ್ಸ್, ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಮ್ಯೂಸಿಕ್ ಮಾಂತ್ರಿಕರು ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ತನ್ನ 'ದಿ ಕಪಿಲ್ ಶರ್ಮಾ ಶೋ' ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದಾರೆ.