Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

ಹಳ್ಳಿಯಲ್ಲಿ ನಡೆಯೋ ಸತ್ಯ ಘಟನೆಗಳು, ಸಂಪ್ರದಾಯಗಳು ಅಥವಾ ನಂಬಿಕೆಗಳನ್ನು ಆಧರಿಸಿದ ಅನೇಕ ಸಿನಿಮಾಗಳು ಬಾಲಿವುಡ್​ನಲ್ಲಿ ಬಿಡುಗಡೆಯಾಗಿವೆ. ಈ ಸಿನಿಮಾಗಳು ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಪ್ರೇಕ್ಷಕರು ಈ ಸಿನಿಮಾಗಳನ್ನು ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು.

First published:

  • 17

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ಬಿಪಾಶಿ ಬಸು ಮತ್ತು ಡಿನೋ ಮೋರಿಯಾ ಅವರ ಸಿನಿಮಾ ರಾಜ್, 2002ರಲ್ಲಿ ಬಾಲಿವುಡ್ನಲ್ಲಿ ರಿಲೀಸ್ ಆಗಿ ಹಿಟ್ ಆಗಿತ್ತು. ಅದೇ ರೀತಿ ಅಕ್ಷಯ್ ಕುಮಾರ್ ಅಭಿನಯದ ಭುಲ್ ಭುಲಯ್ಯ ಮತ್ತು ಇತ್ತೀಚಿಗಷ್ಟೇ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ಕೂಡ ಅದೇ ಪಟ್ಟಿಯಲ್ಲಿವೆ.

    MORE
    GALLERIES

  • 27

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ನಟಿ ಬಿಪಾಶಾ ಬಸು ಮತ್ತು ನಟ ಡಿನೋ ಮೋರಿಯಾ ಅಭಿನಯದ ರಾಜ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಚಿತ್ರದ ಹಾಡುಗಳೂ ಜನಪ್ರಿಯವಾಗಿದ್ದವು. ಚಿತ್ರದ ಕಥೆಯು ಆತ್ಮಕ್ಕೆ ಆಧರಿಸಿದ್ದಾಗಿತ್ತು. ಈ ಹಾರರ್ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆಗಲೇ ಚಿತ್ರ 31 ಕೋಟಿ ಗಳಿಸಿತ್ತು. ಸಿನಿಮಾ ಸೂಪರ್ ಹಿಟ್ ಆಗಿತ್ತು.

    MORE
    GALLERIES

  • 37

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ಅಕ್ಷಯ್ ಕುಮಾರ್ ಅಭಿನಯದ 2007ರ ಚಿತ್ರ ಭುಲ್ ಭುಲೈಯಾ ಕೂಡ ಸೂಪರ್ ಹಿಟ್ ಆಗಿತ್ತು. ತನ್ನ ಪ್ರೀತಿಗೆ ಪ್ರತಿಯಾಗಿ ಇತರರನ್ನು ನೋಯಿಸುವ ಹುಡುಗಿ. ಈ ಚಿತ್ರವನ್ನು ಬಹಳ ಸುಂದರವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ನಟರಾದ ಅಕ್ಷಯ್ ಕುಮಾರ್, ಶೈನಿ ಅಹುಜಾ, ವಿದ್ಯಾ ಬಾಲನ್ ಮತ್ತು ಅಮಿಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಚಿತ್ರ 84 ಕೋಟಿ ಗಳಿಸಿತ್ತು.

    MORE
    GALLERIES

  • 47

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    2018ರಲ್ಲಿ ತೆರೆಕಂಡ ಸ್ತ್ರೀ ಚಿತ್ರ ಕೂಡ ಬಹಳ ಜನಪ್ರಿಯವಾಗಿತ್ತು. ನಟರಾದ ರಾಜ್​ಕುಮಾರ್ ರಾವ್, ಶ್ರದ್ಧಾ ಕಪೂರ್ ಮತ್ತು ಪಂಕಜ್ ತ್ರಿಪಾಠಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಡರಾತ್ರಿ ಗ್ರಾಮದಿಂದ ಹೊರಗೆ ಬರುವ ಮಹಿಳೆಯರನ್ನು ಎತ್ತಿಕೊಂಡು ಹೋಗುತ್ತಾರೆ ಎಂಬ ನಂಬಿಕೆಯ ಮೇಲೆ ಸಿನಿಮಾ ಮೂಡಿಬಂದಿತ್ತು. ಆ ಸಮಯದಲ್ಲಿ ಭಯಾನಕ ಚಿತ್ರ ಸ್ತ್ರೀ 130 ಕೋಟಿ ಗಳಿಸಿತು.

    MORE
    GALLERIES

  • 57

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ನಟ ಕಾರ್ತಿಕ್ ಆರ್ಯನ್ ಅವರ ಚಿತ್ರ ಭುಲ್ ಭುಲೈಯಾ 2 ಸಹ ಹಳ್ಳಿಯಲ್ಲಿ  ನಂಬಿಕೆಯನ್ನು ಎತ್ತಿ ತೋರಿಸಿದೆ. ನಟ ಕಾರ್ತಿಕ್ ಆರ್ಯನ್ ಜೊತೆಗೆ ಟಬು, ಕಿಯಾರಾ ಅಡ್ವಾಣಿ, ರಾಜ್​ಪಾಲ್ ಯಾದವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ 267 ಕೋಟಿ ಗಳಿಸಿತು.

    MORE
    GALLERIES

  • 67

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ದಕ್ಷಿಣದ ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಭಾರತದಲ್ಲಿ ಹಿಟ್ ಆಗಿತ್ತು. ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಆವೃತ್ತಿಗಳು ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದುಕೊಂಡವು. ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವನ್ನು ದೊಡ್ಡ ಪರದೆಯ ಮೇಲೆ ತೋರಿಸಿ ರಿಷಬ್ ಸೂಪರ್ ಸಕ್ಸಸ್ ಆಗಿತ್ತು.

    MORE
    GALLERIES

  • 77

    Mystery Movies: ಹಳ್ಳಿ ನಂಬಿಕೆ ಆಧರಿತ ಸಿನಿಮಾ ಮಾಡಿ ಗೆದ್ರು ಸ್ಟಾರ್​ಗಳು! ಬಾಕ್ಸ್ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್

    ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೊಂಬಾಳೆ ಫಿಲ್ಸ್ಮ್ ಕಾಂತಾರ ಸಿನಿಮಾ ನಿರ್ಮಿಸಿದ್ದಾರೆ. ಭಾರತದಲ್ಲಿ ಈ ಸಿನಿಮಾ 450 ಕೋಟಿ ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಅಂಗಳದಲ್ಲೂ ಭರ್ಜರಿ ಸದ್ದು ಮಾಡಿತ್ತು.

    MORE
    GALLERIES