Kantara Telugu: ತೆಲುಗಿನಲ್ಲಿ ಕಾಂತಾರ ಹವಾ! 13 ದಿನದಲ್ಲಿ 45 ಕೋಟಿ ಬಾಚಿದ ಸಿನಿಮಾ

ಕಾಂತಾರ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ನಿರ್ಮಿಸುತ್ತಿದೆ. ಹಿಂದಿಯಲ್ಲಿ ಅಬ್ಬರಿಸಿದ ಸಿನಿಮಾ ಈಗ ತೆಲುಗಿನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ.

First published: