Kantara Movie: ಸಕ್ಸಸ್ ಸೆಲೆಬ್ರೇಶನ್ ಮೂಡ್ನಲ್ಲಿ ಕಾಂತಾರ ಟೀಮ್; ಚಿತ್ರ ತಂಡಕ್ಕೆ ಸರ್ಪ್ರೈಸ್ ಗಿಫ್ಟ್!
ಕನ್ನಡದ ಕಾಂತಾರ ಸಿನಿಮಾ ಬಿಗ್ ಸಕ್ಸಸ್ ಕಂಡಿದ್ದು, ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲೂ ಸಖತ್ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ಸಕ್ಸಸ್ ಖುಷಿಯನ್ನು ಸೆಲೆಬ್ರೇಟ್ ಮಾಡಲು ಮುಂದಾಗಿದೆ.
ಇಡೀ ದೇಶವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ಕಾಂತಾರ ಯಶಸ್ವಿ ನೂರು ದಿನಗಳ ಕಂಪ್ಲೀಟ್ ಮಾಡಿದೆ. ಇದೇ ಖುಷಿಯಲ್ಲಿ ಸಿನಿಮಾ ತಂಡವನ್ನು ಗೌರವಿಸಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ.
2/ 8
ಕಾಂತಾರ ಚಿತ್ರ ನೂರು ದಿನ ಕಂಪ್ಲೀಟ್ ಮಾಡಿದ ಸಂಭ್ರಮವನ್ನು ಸೆಲೆಬ್ರೆಟ್ ಮಾಡಲು ಪ್ಲಾನ್ ಮಾಡಿದೆ. ನಾಳೆ (ಫೆ.5) ವಿಜಯನಗರದಲ್ಲಿರುವ ಬಂಟ್ಸ್ ಸಂಘದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
3/ 8
ಸ್ಯಾಂಡಲ್ವುಡ್ನಲ್ಲಿ ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ರಾಮಕುಮಾರ ಸಿನಿಮಾ ಬಳಿಕ 100 ದಿನ ಪೂರೈಸಿದ ಸಿನಿಮಾ ಇದಾಗಿದೆ.
4/ 8
100 ದಿನ ಪೂರೈಸಿದ ಖುಷಿಯನ್ನು ಇಡೀ ಚಿತ್ರತಂಡ ಸಂಭ್ರಮಿಸಿದೆ. ಇದೇ ಭಾನುವಾರ ಬಂಟ್ಸ್ ಸಂಘದಲ್ಲಿ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
5/ 8
ಒಂದೇ ವೇದಿಕೆ ಮೇಲೆ ಇಡೀ ಕಾಂತಾರ ಟೀಮ್ ಮತ್ತೆ ಸೇರುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಟಾರ್ ನಟರನ್ನು ಸಹ ಆಹ್ವಾನಿಸಲು ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ.
6/ 8
ಇತ್ತೀಚಿನ ದಿನಗಳಲ್ಲಿ ವಾರಕ್ಕೆ 10 ರಿಂದ 15 ಸಿನಿಮಾಗಳು ರಿಲೀಸ್ ಆಗ್ತಿರುವ ಹಿನ್ನೆಲೆ ಒಂದು ಸಿನಿಮಾ 3 ವಾರ ಪೂರೈಸುವುದೆ ಕಷ್ಟವಾಗಿ ಹೋಗಿದೆ. ಆದ್ರೂ ಕಾಂತಾರ ಶತಪೂರೈಸಿದ್ದು ಚಿತ್ರತಂಡಕ್ಕೆ ಹೆಮ್ಮೆಯ ವಿಚಾರವಾಗಿದೆ.
7/ 8
ಹೊಂಬಾಳೆ ಫಿಲ್ಮ್ಸ್ ಕಳೆದ ನಾಲ್ಕು ವರ್ಷಗಳಿಂದ ಸಾಲು ಸಾಲು ಹಿಟ್ ಸಿನಿಮಾ ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಕೂಡ ಸೂಪರ್ ಹಿಟ್ ಆಯ್ತು.
8/ 8
ನಂತ್ರ ಹೊಂಬಾಳೆಯ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಬಾಚಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಕೆಜಿಎಫ್ ಬಳಿಕ ಬಂದ ಕಾಂತಾರ ಚಿತ್ರ ಕೂಡ ಪ್ಯಾನ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡಿತು.
First published:
18