Kantara Movie: ಕಾಂತಾರ ಈಗ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಸಿನಿಮಾ! IMDBನಲ್ಲಿ ಟಾಪ್

Kantara Movie: ಕಾಂತಾರ ಸಿನಿಮಾ ಐಎಂಡಿಬಿನಲ್ಲಿ ಅತ್ಯಧಿಕ ರೇಟಿಂಗ್ ಪಡೆದ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆಜಿಎಫ್2, ಚಾರ್ಲಿ777, ವಿಕ್ರಾಂತ್ ನಂತಹ ಸಿನಿಮಾವನ್ನು ಇದು ಹಿಂದಿಕ್ಕಿದೆ.

First published: