Kantara-Isha Foundation: ಇಶಾ ಫೌಂಡೇಷನ್​ನಲ್ಲಿ ಕಾಂತಾರ! ಒಟ್ಟಿಗೇ ಸಿನಿಮಾ ನೋಡಿದ್ರು 3,000 ಜನ

Kantara at Isha Foundation: ಇಶಾ ಫೌಂಡೇಷನ್​ನಲ್ಲಿ ಕಾಂತಾರ ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ದೀಪಾವಳಿ ಹಬ್ಬದ ಸಂದರ್ಭ ಮೂರು ಸಾವಿರಕ್ಕೂ ಹೆಚ್ಚು ಜನ ರಿಷಬ್ ಸಿನಿಮಾ ವೀಕ್ಷಿಸಿದ್ದಾರೆ.

First published: