Kantara-Puneeth Rajkumar: ಕಾಂತಾರ ಜೊತೆ ಅಪ್ಪು! ಎಡಿಟೆಡ್ ಫೋಟೋ ನೋಡಿ ಫ್ಯಾನ್ಸ್ ಭಾವುಕ

Kantara: ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಹೈಲೈಟ್ ಆಗಿದೆ. ಈಗ ಅಪ್ಪು ಇದ್ದಿದ್ದರೆ ಸಿನಿಮಾವನ್ನು ಕೊಂಡಾಡುತ್ತಿದ್ದರು. ಅಪ್ಪು ಅವರು ರಿಷಬ್ ಹಾಗೂ ಸಪ್ತಮಿ ಜೊತೆಗೆ ಇರುವಂತಹ ಫೋಟೊ ಒಂದು ವೈರಲ್ ಆಗಿದೆ.

First published: