ರಿಷಬ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿದ, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಕ್ಸಸ್ ಆಗ್ತಿದ್ದಂತೆ ಅದರ ಸೀಕ್ವೆಲ್ ಚರ್ಚೆ ಶುರುವಾಯಿತು.
2/ 7
ಕಾಂತಾರ ಸಿನಿಮಾ 16 ಕೋಟಿ ಬಜೆಟ್ನಲ್ಲಿ ಸಿದ್ಧವಾಗಿ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ರಿಷಬ್ ಅವರೇ ಹೇಳಿದಂತೆ ಸಿನಿಮಾ ರಿಲೀಸ್ ಆದ ಎಲ್ಲ ಭಾಷೆಗಳಲ್ಲಿ ಬಹುತೇಕ ಒಂದೇ ರೀತಿ ಲಾಭ ಗಳಿಸಿದೆ.
3/ 7
ಇದೀಗ ಕಾಂತಾರ ಪಾರ್ಟ್ 2 ಸಿನಿಮಾ ಬಗ್ಗೆ ರಿಷಬ್ ಮಾತನಾಡಿದ್ದಾರೆ. ಕಾಂತಾರ ಸಿನಿಮಾದ ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಬರುತ್ತೆ ಎಂದು ಈಗಾಗಲೇ ನಟ ಹೇಳಿದ್ದಾರೆ.
4/ 7
ಕಾಂತಾರ 2 ಬಗ್ಗೆ ಈಗಾಗಲೇ ಟ್ರೈಲರ್ ಕೂಡ ಮಾಡಿದ್ದಾರೆ. ಕಾಂತಾರ ಸಿನಿಮಾದ ಪ್ರೀಕ್ವೆಲ್ ಮಾಡೋದು ನಿಜ ಎಂದು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
5/ 7
ಕಾಂತಾರ ಪ್ರೀಕ್ವೆಲ್ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳು ಹುಟ್ಟುತ್ತಿವೆ. ಪ್ರೀಕ್ವೆಲ್ನಲ್ಲಿ ಆ ಪ್ರಶ್ನೆಗಳಿಗೆ ಉತ್ತರವು ಸಿಗಬಹುದು ಸಿಗದೆಯೂ ಇರಬಹುದು. ಹೊಸ ಪ್ರಶ್ನೆಯನ್ನು ಹುಟ್ಟುಹಾಕಬಹುದು ಎಂದು ಹಿಂಟ್ ಕೊಟ್ಟಿದ್ದಾರೆ ರಿಷಬ್.
6/ 7
ಇತ್ತೀಚೆಗೆ ಕಾಂತಾರ ಸಿನಿಮಾದ 100 ದಿನಗಳ ಸಂಭ್ರಮ ನಡೆದಿತ್ತು. ಈ ಸ್ನೇಹಕೂಟದಲ್ಲಿ ಚಿತ್ರತಂಡದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
7/ 7
ಚಿತ್ರತಂಡ ಕಾಂತಾರ ಸಿನಿಮಾ ಮಾಡಿದ ನಂತರ ಕೋಲವನ್ನೂ ಕೊಟ್ಟಿತ್ತು. ಇದರಲ್ಲಿ ಕಾಂತಾರ 2 ಸಿನಿಮಾ ಮಾಡುವ ಅನುಮತಿಯನ್ನೂ ಕೇಳಲಾಗಿತ್ತು.
First published:
17
Rishab Shetty-Kantara Movie: ಕಾಂತಾರ 2 ಟ್ರೈಲರ್ ರೆಡಿ! ಪ್ರೀಕ್ವೆಲ್ ಬಗ್ಗೆ ರಿಷಬ್ ಮಾತು