Kantara: ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ, ರಾಜ್ಯದಲ್ಲಿ ಈವರೆಗೂ 1 ಕೋಟಿ ಟಿಕೆಟ್‌ಗಳು ಸೇಲ್!

ಕಾಂತಾರ ಸಿನಿಮಾ ತನ್ನ ಅಬ್ಬರವನ್ನು ಮುಂದುವರೆಸಿದೆ. ಬಾಲಿವುಡ್‌ನಲ್ಲೂ ಧೂಳೆಬ್ಬಿಸಿರುವ ಕಾಂತಾರ, ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆ. ಇದೀಗ ಕರ್ನಾಟಕದಲ್ಲಿ ಟಿಕೆಟ್ ಮಾರಾಟದಲ್ಲೂ ಕಾಂತಾರ ಕಮಾಲ್ ಮಾಡಿದೆ!

  • News18 Kannada
  • |
  •   | Bangalore [Bangalore], India
First published: