Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ತಿದ್ದು, ಘಟಾನುಘಟಿಗಳೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ಭೇಟಿ ನೀಡಿದ್ದು, ಮತ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಕಾಂತಾರ ಸಿನಿಮಾ ಬಗ್ಗೆ ಮಾತಾಡಿದ್ದಾರೆ.

First published:

  • 18

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ರಾಜ್ಯ ಪ್ರವಾಸದ ವೇಳೆ ಗೃಹ ಸಚಿವ ಅಮಿತ್ ಶಾ ಅವರು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ನೋಡಿದ್ದಾರೆ.

    MORE
    GALLERIES

  • 28

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ಪುತ್ತೂರಿಗೆ ಆಗಮಿಸಿ ಮಾತಾಡಿದ ಅಮಿತ್ ಶಾ ಈಗ ತಾನೇ ನಾನು ಕಾಂತಾರ ಚಿತ್ರವನ್ನೂ ನೋಡಿದೆ ಎಂದು ಹೇಳಿದ್ರು. ಜೊತೆಗೆ ಕಾಂತಾರ ಸಿನಿಮಾವನ್ನು ಹೊಗಳಿದ್ದಾರೆ.

    MORE
    GALLERIES

  • 38

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ಮಂಗಳೂರಿನ ಪುಣ್ಯಭೂಮಿಗೆ ನಮಿಸುತ್ತಿದ್ದೇನೆ, ಮಂಗಳೂರು ತುಂಬಾ ಪವಿತ್ರ ಭೂಮಿ, ಪರಶುರಾಮನ ಸೃಷ್ಟಿಯ ಭೂಮಿಯಿದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಿಶ್ವದಲ್ಲೇ ಪ್ರಸಿದ್ಧವಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 48

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ದಕ್ಷಿಣ ಕನ್ನಡದಲ್ಲಿನ ಸಂಸ್ಕೃತಿ ಯಾವ ರೀತಿ ಮೇಳೈಸಿದೆ ಅನ್ನೋದು ತಿಳಿಯಿತು ಎಂದು ಅಮಿತ್ ಶಾ ಹೇಳಿದ್ದಾರೆ.

    MORE
    GALLERIES

  • 58

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ರಾಣಿ ಅಬ್ಬಕ್ಕಗೆ, ಮಂಗಳಾದೇವಿ, ಕದ್ರಿ ಮಂಜುನಾಥ, ಮಹಲಿಂಗೇಶ್ವರ ಮಂದಿರಕ್ಕೆ ಪ್ರಣಾಮ ಸಲ್ಲಿಸಿದ ಅಮಿತ್ ಶಾ ಭಾಷಣ ಮುಂದುವರಿಸಿದರು.

    MORE
    GALLERIES

  • 68

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ಈ ಭಾಗದಲ್ಲಿ ಅಡಕೆ, ತೆಂಗು, ರಬ್ಬರು, ಭತ್ತ ಸೇರಿದಂತೆ ಹಲವು ಬೆಳೆಗಳು ಇಲ್ಲಿ ಬೆಳೆಯುತ್ತಾರೆ. ನಾವು ಗುಜರಾತಿ ಜನರು ಸುಪಾರಿ ತಿನ್ನುವಾಗ ಯಾವಾಗಲೂ ಮಂಗಳೂರ ಜನರನ್ನು ನೆನಪಿಸಿಕೊಳ್ಳುತ್ತೇವೆ.

    MORE
    GALLERIES

  • 78

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ಗುಜರಾತ್ ಜನರು ಸುಪಾರಿ ತಿಂದರೆ, ದಕ್ಷಿಣ ಕನ್ನಡ ಜನರು ಸುಪಾರಿ ಅಡಕೆ ಬೆಳೆಯುತ್ತಾರೆ ಎಂದರು. ಕ್ಯಾಂಪ್ಕೋ ಸಂಸ್ಥಾಪಕ ಸುಬ್ರಾಯ ಭಟ್​ಗೆ ಧನ್ಯವಾದ ಎಂದು ಅಮಿತ್ ಶಾ ಹೇಳಿದ್ದಾರೆ.

    MORE
    GALLERIES

  • 88

    Kantara-Amit Shah: ಕಾಂತಾರ ಸಿನಿಮಾ ನೋಡಿದ ಮೇಲೆ ಇಲ್ಲಿನ ಸಂಸ್ಕೃತಿ ತಿಳಿಯಿತು; ದೈವದ ನಾಡನ್ನು ಕೊಂಡಾಡಿದ ಅಮಿತ್ ಶಾ

    ದಕ್ಷಿಣ ಕರ್ನಾಟಕದಲ್ಲಿ ಹಲವು ಯೋಜನೆಗಳು ಆರಂಭಗೊಳ್ಳುತ್ತಿದೆ. ಕ್ಯಾಂಪ್ಕೋ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಪ್ರಧಾನಿ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರರಿಗೆ ನೆರವು ನೀಡಲಾಗಿದೆ ಎಂದು ಹೇಳಿದ್ರು.

    MORE
    GALLERIES