ದೊಡ್ಮನೆ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಸೆಟ್ಟೇರಿದೆ. ಅತಿ ದೊಡ್ಡ ಹೊಟೇಲ್ ನಲ್ಲಿ ಅದ್ಧೂರಿಯಾಗಿಯೇ ಈ ಸಿನಿಮಾ ಶುರು ಆಗಿದೆ. ಇದರಲ್ಲಿ ಸಪ್ತಮಿ ಗೌಡ ಅವರು ಯುವ ರಾಜ್ಕುಮಾರ್ಗೆ ಜೋಡಿಯಾಗಿದ್ದಾರೆ.
2/ 7
ಇದೀಗ ಯುವ ಹಾಗೂ ಸಪ್ತಮಿ ಗೌಡ ಅವರ ಕ್ಲೋಸಪ್ ಫೋಟೋಗಳು ವೈರಲ್ ಆಗಿದ್ದು ಇದರಲ್ಲಿ ಇಬ್ಬರು ಕೂಡಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
3/ 7
ಯುವ ರಾಜ್ಕುಮಾರ್ ಹಾಗೂ ಸಪ್ತಮಿ ಗೌಡ ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಫೋಟೋ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಮುದ್ದಾಗಿ ಕಾಣಿಸಿದ್ದಾರೆ.
4/ 7
ಯುವ ಅವರು ಗ್ರೇ ಕಲರ್ ಶರ್ಟ್ ಧರಿಸಿದ್ದರೆ ಸಪ್ತಮಿ ಗೌಡ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ಎಡಗೈನಲ್ಲಿ ವಾಚ್ ಕಟ್ಟಿಕೊಂಡಿದ್ದರು.
5/ 7
ಬೇರೆ ಯಾವುದೇ ಮೇಕಪ್ ಇಲ್ಲದೆ ಸಪ್ತಮಿ ಗೌಡ ಅವರು ಸಖತ್ ಕ್ಯೂಟ್ ಆಗಿ ಕಂಡುಬಂದಿದ್ದಾರೆ. ಕಾಂತಾರದ ಮೂಲಕ ಹಿಟ್ ಆದ ನಟಿಗೆ ಇದು ನಾಲ್ಕನೇ ಸಿನಿಮಾ.
6/ 7
ಚಿಕ್ಕ ಇಯರಿಂಗ್ಸ್ ಹಾಗೂ ಸುಂದರವಾದ ಮೂಗುತಿ ಧರಿಸಿದ್ದ ನಟಿ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ರೆಡ್ ಕಲರ್ ಲಿಪ್ಸ್ಟಿಕ್ ಅವರ ಸೌಂದರ್ಯ ಹೆಚ್ಚಿಸಿದೆ.
7/ 7
ಇದೀಗ ಎಲ್ಲರಿಗೂ ಯುವ ರಾಜ್ಕುಮಾರ್ ಅವರ ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ. ಸಿನಿ ಪ್ರೇಮಿಗಳು ಈ ಜೋಡಿಯನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.
First published:
17
Sapthami Gowda: ಯುವನ ಜೊತೆ ಕಾಂತಾರ ಚೆಲುವೆ! ರೊಮ್ಯಾಂಟಿಕ್ ಫೋಟೋಸ್ ನೋಡಿ
ದೊಡ್ಮನೆ ಯುವರಾಜ್ ಕುಮಾರ್ ಅಭಿನಯದ ಯುವ ಚಿತ್ರ ಸೆಟ್ಟೇರಿದೆ. ಅತಿ ದೊಡ್ಡ ಹೊಟೇಲ್ ನಲ್ಲಿ ಅದ್ಧೂರಿಯಾಗಿಯೇ ಈ ಸಿನಿಮಾ ಶುರು ಆಗಿದೆ. ಇದರಲ್ಲಿ ಸಪ್ತಮಿ ಗೌಡ ಅವರು ಯುವ ರಾಜ್ಕುಮಾರ್ಗೆ ಜೋಡಿಯಾಗಿದ್ದಾರೆ.