Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

ಪ್ಯಾನ್ ಇಂಡಿಯಾ ಹೀರೋ, 'ಡಿವೈನ್ ಸ್ಟಾರ್' ರಿಷಬ್ ಶೆಟ್ರ ಮಗಳು ತುಂಬಾ ಮುದ್ದು ಮುದ್ದಾಗಿಯೇ ಇದ್ದಾಳೆ. ಈ ಕ್ಯೂಟ್ ರಾದ್ಯಾಗೀಗ ಒಂದು ವರ್ಷದ ಜನ್ಮದಿನದ ಸಂಭ್ರಮ. ಮುದ್ದು ಮಗಳ ಮುದ್ದು ಮದ್ದಾದ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ.

First published:

  • 17

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ಪ್ಯಾನ್ ಇಂಡಿಯಾ ಸ್ಟಾರ್, ಡಿವೈನ್ ಸ್ಟಾರ್ ರಿಷಬ್ ಶೆಟ್ರ ಮಗಳು ತುಂಬಾ ಮುದ್ದು ಮುದ್ದಾಗಿಯೇ ಇದ್ದಾಳೆ. ಒಂದು ವರ್ಷದ ಜನ್ಮ ದಿನವನ್ನ ತುಂಬಾ ಚೆಂದವಾಗಿ ಆಚರಿಸಿದ್ದಾರೆ. ಮುದ್ದು ಮಗಳ ಮುದ್ದು ಮದ್ದಾದ ಕ್ಷಣದ ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.

    MORE
    GALLERIES

  • 27

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಿಷಬ್ ಮತ್ತು ಪ್ರಗತಿ ಅವರ ಮಗಳು ರಾದ್ಯಾ ಒಂದು ವರ್ಷದ ಜನ್ಮ ದಿನಕ್ಕೆಂದೇ ಒಂದು ವಿಶೇಷ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ರಾದ್ಯಾ ಪ್ರತಿ ಕ್ಷಣವೂ ಕ್ಯಾಪ್ಚರ್ ಆಗಿದೆ. ಇದನ್ನ ನೋಡಿದ್ರೆ ಎಂತವರಿಗೂ ಖುಷಿ ಆಗುತ್ತದೆ.

    MORE
    GALLERIES

  • 37

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಿಷಬ್ ಶೆಟ್ರ ಮುದ್ದು ಮಗ ರಣವಿತ್ ಶೆಟ್ಟಿ ಅಂತೂ ತಂಗಿಯ ಜನ್ಮದ ಸಡಗರದಲ್ಲಿಯೇ ಇದ್ದಂತೆ ಕಾಣುತ್ತದೆ. ಪುಟ್ಟ ತಂಗಿಯ ಜೊತೆಗೆ ಖುಷಿಯಿದ ಓಡಾಡಿದ್ದಾನೆ. ಇವರ ಆಟ ಓಡಾಟ ತುಂಬಾ ಖುಷಿ ಕೊಡುತ್ತದೆ ನೋಡಿ.

    MORE
    GALLERIES

  • 47

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಿಷಬ್ ಶೆಟ್ರ ಮಗಳು ರಾದ್ಯಾ ಇಡೀ ಕೇಕ್ ಕತ್ತರಿಸೋ ಬದಲು ಕೈ-ಬಾಯಿಗೆ ಹಚ್ಚಿಕೊಂಡಿದ್ದೇ ಹೆಚ್ಚು, ಅದರ ಮಧ್ಯೆ ನಗು ಬೇರೆ, ಇನ್ನು ಬಾತ್ ಡಬ್ ನಲ್ಲಿ ಕುಳಿತು ಸ್ನಾನ ಮಾಡೋ ಈ ಪುಟಾಣಿಯ ಖುಷಿಗೆ ಪಾರವೇ ಇಲ್ಲ ಬಿಡಿ.

    MORE
    GALLERIES

  • 57

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಾದ್ಯಾಳಿಗೆ ಈಗ ಒಂದು ವರ್ಷ ಆಗಿದೆ. ಒಂದು ವರ್ಷ ಜನ್ಮ ದಿನದ ಖುಷಿ ಬೇರೆನೆ ಬಿಡಿ. ರಿಷಬ್ ಶೆಟ್ರ ಮತ್ತು ಪ್ರಗತಿ ಅವರ ಈ ಮುದ್ದಿನ ಮಗಳು ಕೊಂಚ ತುಂಟಿನೂ ಅನಿಸುತ್ತದೆ.

    MORE
    GALLERIES

  • 67

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಿಷಬ್ ಶೆಟ್ರು ಫ್ಯಾಮಿಲಿ ಟೈಮ್ ಕೊಡ್ತಾರೆ. ಪುಟ್ಟ ಪುಟ್ಟ ಖುಷಿಯನ್ನ ಕೂಡ ಎಂಜಾಯ್ ಮಾಡ್ತಾರೆ. ಕಪ್ ಕೇಕ್ ತಿಂದು ಸಂತೋಷ ಪಟ್ಟಿರೋದು ಕೂಡ ಫೋಟೋದಲ್ಲಿ ಕ್ಯಾಪ್ಚರ್ ಆಗಿದೆ. ಆ ಫೋಟೋಗಳೂ ಸಹ ತುಂಬಾ ಜನರಿಗೆ ಇಷ್ಟ ಆಗಿವೆ.

    MORE
    GALLERIES

  • 77

    Rishab Shetty: ರಿಷಬ್ ಶೆಟ್ಟಿ ಮಗಳ ಜನ್ಮದಿನದ ಸಂಭ್ರಮ, ರಾದ್ಯಾ ಕ್ಯೂಟ್ ಫೋಟೋಸ್ ಹಂಚಿಕೊಂಡ ಪ್ರಗತಿ ಶೆಟ್ಟಿ

    ರಿಷಬ್ ಶೆಟ್ಟಿ ಅವರು ತಮ್ಮ ಕಾಂತಾರ ಸಿನಿಮಾ ಟೈಮ್‌ನಲ್ಲಿ ಫ್ಯಾಮಿಲಿ ಜೊತೆಗೆ ಇದ್ದರು. ಪತ್ನಿ ಪ್ರಗತಿ ಚಿತ್ರಕ್ಕೆ ಕಾಸ್ಟೂಮ್ ಕೂಡ ಡಿಸೈನ್ ಮಾಡಿದ್ದರು. ರಾಜ-ರಾಣಿ ಪಾತ್ರದ ಹಿನ್ನೆಲೆಯಲ್ಲಿ ರಾಣಿ ಪಾತ್ರಧಾರಿ ಪ್ರಗತಿ ಮಕ್ಕಳಿಬ್ಬರ ಜೊತೆಗೆ ಅಭಿನಯಿಸಿರೋದು ಕೂಡ ವಿಶೇಷವೇ ಅಂತಲೇ ಹೇಳಬಹುದು.

    MORE
    GALLERIES