Kantara-Rishab Shetty: ಕಾಂತಾರ ಶೂಟಿಂಗ್ ಮಧ್ಯೆ ಪಂಜುರ್ಲಿ ಕೋಲಕ್ಕೆ ಹೋಗಿದ್ರು ರಿಷಬ್!

ಕಾಂತಾರ ಸಿನಿಮಾ ಸಖತ್ ಹಿಟ್ ಆಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾ ಕುರಿತು ಪ್ರತಿ ದಿನ ಒಂದೊಂದೇ ಇಂಟ್ರೆಸ್ಟಿಂಗ್ ವಿಚಾರಗಳು ಹೊರ ಬರುತ್ತಿವೆ. ರಿಷಬ್ ಅವರು ನ್ಯೂಸ್ 18 ಜೊತೆ ಮಾತನಾಡಿ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ.

First published: