Kantara-Manasi Sudhir: ಕಾಂತಾರದಲ್ಲಿ ಶಿವನ ಅಮ್ಮನಾಗಿ ನಟಿಸಿದ್ದು ಇವರೇ ನೋಡಿ

ಕಾಂತಾರ ಸಿನಿಮಾದಲ್ಲಿ ಶಿವನ ತಾಯಿಯಾಗಿ ನಟಿಸಿದ್ದು ಯಾರು ಗೊತ್ತೇ? ಸಿನಿಮಾದ ಆರಂಭದಿಂದ ಕೊನೆ ತನಕ ಮಗನನ್ನು ಬೈಯುತ್ತಾ ಸಾಮಾನ್ಯ ಹಳ್ಳಿ ಮಹಿಳೆಯಾಗಿ ಕಾಣಿಸಿಕೊಂಡಿದ್ದು ಇವರೇ ನೋಡಿ.

First published: