Kantara: ಭಯಾನಕ ಕಣ್ಣುಗಳಿಂದ ಪ್ರೇಕ್ಷಕರನ್ನು ಭಯಭೀತಗೊಳಿಸಿದ ಕಾಂತಾರದ ನವೀನ್ ಬೊಂದೇಲ್ ಇವ್ರೇ!

ಸಿನಿಮಾದಲ್ಲಿ ನಟಿಸಿರುವ ಮಂಗಳೂರಿನ ಕಲಾವಿದ ನವೀನ್ ಬೊಂದೇಲ್ ಅವರ ಕಣ್ಣುಗಳು ಸಖತ್ ಫೇಮಸ್ ಆಗಿದೆ. ರಾಜನ ಬಳಿ ಜಾಗ ಕೇಳುವ ಪಾತ್ರದಲ್ಲಿ ಈ ನವೀನ್​ ನಟಿಸಿದ್ದಾರೆ.

First published: