Kantara-Rishab Shetty: ರಿಷಬ್ ಶೆಟ್ಟಿಯ ಪಂಚೆ ಸ್ಟೈಲ್! ಎಲ್ಲವೂ ಪತ್ನಿ ಪ್ರಗತಿ ಐಡಿಯಾ

ಕಾಂತಾರ ಪ್ರಮೋಷನ್​ನಲ್ಲಿ ರಿಷಬ್ ಶೆಟ್ಟಿ ಅವರನ್ನು ನೋಡಿದರೆ ನಿಮಗೆ ಅದ್ಭುತವಾದ ಪಂಚೆ ಟ್ರೆಂಡ್ ಸಿಗುತ್ತದೆ. ಸೌತ್ ಇಂಡಿಯನ್ ಫೇಮಸ್ ಉಡುಗೆಗೆ ಸಿನಿಮಾ ಮೂಲಕ ದೇಶಾದ್ಯಂತ ಬ್ರಾಂಡ್ ಅಂಬಾಸಿಡರ್ ಆಗ್ಬಿಟ್ಟಿದ್ದಾರೆ ಶೆಟ್ರು.

First published: