Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

ಕಾಂತಾರ ಸಿನಿಮಾ ನೋಡಿ ಮೆಚ್ಚದವರಿಲ್ಲ. ತುಳುನಾಡಿನ ಕತೆ ವಿಶ್ವದಾದ್ಯಂತ ಸದ್ದು ಮಾಡಿತ್ತು. ಈಗ ತುಳು ಭಾಷೆಯಲ್ಲೇ ಸಿನಿಮಾ ಬರ್ತಿದೆ.

First published:

  • 18

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಕನ್ನಡ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ ಅದ್ಭುತ ನಟನೆಯನ್ನು ಹೊಗಳಿದ್ದರು.

    MORE
    GALLERIES

  • 28

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ತುಳುನಾಡಿನ ಕತೆ ವಿಶ್ವದಾದ್ಯಂತ ಸದ್ದು ಮಾಡಿತ್ತು. ಈಗ ತುಳು ಭಾಷೆಯಲ್ಲೇ ಸಿನಿಮಾ ಬರ್ತಿದೆ. ಸ್ಟಾರ್ ಸುವರ್ಣದಲ್ಲಿ ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ.

    MORE
    GALLERIES

  • 38

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ಏಪ್ರಿಲ್ 15ರಂದು ತುಳುವರ ಹೊಸ ವರ್ಷ ದಿನ. ಅಂದೇ ಸ್ಟಾರ್ ಸುವರ್ಣದಲ್ಲಿ ಸಿನಿಮಾ ಪ್ರಸಾರವಾಗುತ್ತಿದೆ. ಈ ಸುದ್ದಿ ಕೇಳಿ ತುಳು ಜನ ಖುಷಿಯಾಗಿದ್ದಾರೆ.

    MORE
    GALLERIES

  • 48

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ವಾವ್ ನಿಜಕ್ಕೂ ಖುಷಿಯ ವಿಚಾರ.ತುಳು ಭಾಷೆಯಲ್ಲೇ ಸಿನಿಮಾ ಪ್ರಸಾರ ಆಗ್ತಾ ಇರೋದಕ್ಕೆ. ಇದೇ ತರ ಹೆಚ್ಚೆಚ್ಚು ತುಳು ಸಿನಿಮಾಗಳನ್ನ ಪ್ರಸಾರ ಮಾಡಿ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್‍ಗೆ ಭಾರೀ ಹೆಸರನ್ನು ತಂದುಕೊಟ್ಟಿದೆ.

    MORE
    GALLERIES

  • 78

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು. ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸಿದ್ದರು

    MORE
    GALLERIES

  • 88

    Kantara Film: 'ತುಳು' ಭಾಷೆಯಲ್ಲಿ ಬರ್ತಿದೆ ಕಾಂತಾರ ಸಿನಿಮಾ, ತುಳುನಾಡ ಮಂದಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ!

    ಕಾಂತಾರ ಸಿನಿಮಾ ಕುರಿತಂತೆ ಸಂದರ್ಶನವೊಂದರಲ್ಲಿ ರಾಜಮೌಳಿ ಮಾತನಾಡಿದ್ದು, ಬಿಗ್ ಬಜೆಟ್ ಸಿನಿಮಾಗಳ ನಡುವೆ ಏಕಾಏಕಿ ಮುನ್ನುಗ್ಗಿ ಬಂದ ಕಾಂತಾರ ಸಿನಿಮಾ ಉತ್ತಮ ನಂಬರ್ ಗಳನ್ನು ಪಡೆದುಕೊಳ್ತು. ಇದು ದೊಡ್ಡ ನಂಬರ್ ಗಳನ್ನು ಗಳಿಸಲು ಬಿಗ್ ಸ್ಕೇಲ್ ಸಿನಿಮಾಗಳ ಅಗತ್ಯವಿಲ್ಲ ಎಂದು ಹೇಳಿದ್ರು.

    MORE
    GALLERIES