Kantara In Frontline Cover: ಫ್ರಂಟ್ಲೈನ್​​ ಮ್ಯಾಗಜಿನ್ ಮುಖಪುಟದಲ್ಲಿ ಕಾಂತಾರ!

ಕಳೆದ 38 ವರ್ಷಗಳಲ್ಲಿ ಮೊದಲ ಬಾರಿ ಕನ್ನಡ ಸಿನಿಮಾ ಒಂದು ಪ್ರಮುಖ ಮ್ಯಾಗಜಿನ್ ಫ್ರಂಟ್ಲೈನ್​​ನ ಮುಖಪುಟದಲ್ಲಿ ಬಂದಿದೆ. ಇದು ಈಗ ಎಲ್ಲೆಡೆ ವೈರಲ್ ಆಗಿದ್ದು ಕಾಂತಾರ ಕ್ರೇಜ್​ಗೆ ಇದೊಂದು ಸಾಕ್ಷಿ.

First published: