Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

ಕಾಂತಾರ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಈಗ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಲಿದೆ.

First published:

 • 17

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಕೊನೆಗೂ ಹಿಂದಿಯಲ್ಲಿ ಸ್ಟ್ರೀಮ್ ಆಗಲು ರೆಡಿಯಾಗಿದೆ. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಈ ಸಂಬಂಧ ರಿಷಬ್ ಶೆಟ್ಟಿ ಲೇಟೆಸ್ಟ್ ವೀಡಿಯೊದಲ್ಲಿ ಒಂದು ಹೊಸ ಅಪ್ಡೇಟ್ ಕೊಟ್ಟಿದ್ದಾರೆ.

  MORE
  GALLERIES

 • 27

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ಕಾಂತಾರ ಸಿನಿಮಾ ಡಿಸೆಂಬರ್ 9 ರಿಂದ ಹಿಂದಿಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ರಿಷಬ್ ಶೆಟ್ಟಿ ಅವರಲ್ಲಿ ವ್ಯಕ್ತಿಯೊಬ್ಬರು ಕಾಂತಾರ ಹಿಂದಿಯಲ್ಲಿ ಯಾವಾಗ ಬರುತ್ತಿದೆ ಎಂದು ಕೇಳಿದಾಗ ಡಿಸೆಂಬರ್ 9 ರಂದು ಹಿಂದಿಯಲ್ಲಿ ನೆಟ್‌ಫ್ಲಿಕ್ಸ್‌ಗೆ ಬರಲಿದೆ ಎನ್ನುತ್ತಾರೆ ರಿಷಬ್.

  MORE
  GALLERIES

 • 37

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡ ಕೂಡಲೇ ಕಾಂತಾರ ಅಭಿಮಾನಿಗಳು ಈ ಟೆಕ್ನಿಕ್ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಅಂತೂ ಡಿಸೆಂಬರ್ 9ರಿಂದ ಕಾಂತಾರ ಹಿಂದಿ ನೆಟ್​​ಫ್ಲಿಕ್ಸ್​​ನಲ್ಲಿ ನೋಡಬಹುದು.

  MORE
  GALLERIES

 • 47

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ಈ ಹಿಂದೆ ಕಾಂತಾರ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 24 ರಂದು ಬಿಡುಗಡೆಯಾಯಿತು.

  MORE
  GALLERIES

 • 57

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ಅಭಿಮಾನಿಗಳು ಚಿತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಥ್ರಿಲ್ ಆಗಿದ್ದರೂ ಕಾನೂನು ತೊಡಕುಗಳ ಕಾರಣ ವರಾಹ ರೂಪಂ ಹಾಡಿಗೆ ಬದಲಾವಣೆಗಳನ್ನು ಮಾಡಿದ ಕಾರಣ ಪ್ರೇಕ್ಷಕರು ನಿರಾಸೆಗೊಂಡರು.

  MORE
  GALLERIES

 • 67

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ಇದೀಗ ನೆಟ್​​ಫ್ಲಿಕ್ಸ್​ನಲ್ಲಿ ಸಿನಿಮಾ ಬರುತ್ತಿದ್ದು ಕಾಂತಾರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಮೆಜಾನ್​ ಪ್ರೈಂನಲ್ಲಿಯೂ ಈಗ ಹಾಡನ್ನು ಬದಲಾಯಿಸಿದ್ದಾರೆ.

  MORE
  GALLERIES

 • 77

  Kantara On Netflix: ನೆಟ್​ಫ್ಲಿಕ್ಸ್​ನಲ್ಲಿ ಕಾಂತಾರ ರಿಲೀಸ್! ಡೇಟ್ & ಡೀಟೆಲ್ಸ್ ಹೀಗಿದೆ

  ಸಿನಿಮಾ ಈಗಾಗಲೇ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಬಾಕ್ಸ್ ಆಫೀಸ್ ರೇಸ್ ಹೆಚ್ಚುತ್ತಲೇ ಇದೆ. ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿಯೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ.

  MORE
  GALLERIES