Kantara Hindi Collection: ಬಾಲಿವುಡ್​ನಲ್ಲಿ ಕಾಂತಾರ ಹವಾ! ದಿನವೂ ಕೋಟಿ ಕೋಟಿ ಕಲೆಕ್ಷನ್

ಕಾಂತಾರ, ಸದ್ಯ ಎಲ್ಲೆಡೆ ಮಾತನಾಡುತ್ತಿವ ಸಿನಿಮಾ. ಎಲ್ಲಿ ಹೋದ್ರೂ ಕಾಂತಾರದ್ದೇ ಸದ್ದು, ಬರೀ ಕರುನಾಡಲ್ಲೇ ಅಲ್ಲ. ದೇಶಾದ್ಯಂತ ಹವಾ ಸೃಷ್ಟಿಸುವ ಕಾಂತಾರ ಬಾಲಿವುಡ್ ನಲ್ಲಿ ಹೌಸ್ ಫುಲ್ ಆಗುತ್ತಿದ್ದು, ಕೋಟಿ ಕೋಟಿ ಗಳಿಸುತ್ತಿದೆ.

First published: