Kantara Movie: ಹಿಂದಿಯಲ್ಲಿ 70 ಕೋಟಿ ಕಲೆಕ್ಷನ್! ನಾರ್ತ್​ ಬೆಲ್ಟ್​ನಲ್ಲಿ ಶೆಟ್ರ ಹವಾ

ಕಾಂತಾರ ಸಿನಿಮಾ ನಾರ್ತ್​ ಬೆಲ್ಟ್​​ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ನಂಬಲಸಾಧ್ಯವಾದಂತಹ ಪ್ರತಿಕ್ರಿಯೆ ಗಳಿಸುತ್ತಿರುವ ಕಾಂತಾರ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ.

First published: