ಕಾಂತಾರ (Kantara) ಚೆಲುವೆ ಸಪ್ತಮಿ ಗೌಡ (Sapthami Gowda) ಸದ್ಯದ ಸೆನ್ಸೇಷನ್. ಕಾಂತಾರ ಸಿನಿಮಾದ ಲೀಲಾ (Leela) ಮೋಡಿಗೆ ಒಳಗಾಗದವರೇ ಇಲ್ಲ. ಅಷ್ಟೊಂದು ವ್ಯಾಪಿಸಿಬಿಟ್ಟಿದ್ದಾರೆ ಲೀಲಾ ಆಗಿ ನಟಿಸಿದ ಸಪ್ತಮಿ ಗೌಡ ಅವರು.
2/ 7
ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಆ್ಯಕ್ಟಿವ್ ಆಗಿರದ ಸಪ್ತಮಿ ಕಾಂತಾರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಸಖತ್ ಫೇಮಸ್ ಆದರು.
3/ 7
ಅವರ ಸಿನಿಮಾ ಟಾಪ್ ಆಯಿತು. ಅಭಿಮಾನಿಗಳ ಸಂಖ್ಯೆ ದಿಢೀರ್ ಹೆಚ್ಚಾಯ್ತು. ಸಪ್ತಮಿ ಗೌಡ ಅವರು ಈಗ ಕೂತರೂ ನಿಂತರೂ ಸುದ್ದಿಯಾಗುತ್ತಾರೆ. ಇದೀಗ ಸಪ್ತಮಿ ಗೌಡ ಹೊಸ ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ.
4/ 7
[caption id="attachment_914599" align="alignnone" width="720"] ಸ್ಕಿನ್ ಡೀಪ್ ಟ್ಯಾಟೂ ಸ್ಟುಡಿಯೋಸ್ನಲ್ಲಿ ನಟಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ಚಿಕ್ಕ ವಿಡಿಯೋ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದರು ನಟಿ.
[/caption]
5/ 7
ಥಾಂಕ್ಯೂ ನವೀನ್, ನಿಮ್ಮ ಸಿಸ್ಟರ್ ಟ್ಯಾಟೂಗಳು ತುಂಬಾ ಇಷ್ಟವಾದವು ಎಂದು ಸಪ್ತಮಿ ಅವರು ಥ್ಯಾಂಕ್ಸ್ ಹೇಳಿದ್ದಾರೆ.
6/ 7
ನಟಿ ಇನ್ನು ಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
7/ 7
ನಟಿ ಸಪ್ತಮಿ ಗೌಡ ಅವರ ಟ್ಯಾಟೂ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆದರೆ ಟ್ಯಾಟೂ ಒಳಗೆ ಏನಿದೆ ಎನ್ನುವುದು ರಿವೀಲ್ ಆಗಿಲ್ಲ.