Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

Kantara Movie: ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರ ಪತ್ನಿ ಸುಂದರವಾದ ಫ್ಯಾಮಿಲಿ ಫೋಟೋಶೂಟ್ ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರಗತಿ ಶೆಟ್ಟಿ ಪತಿ ಮಕ್ಕಳೊಂದಿಗೆ ಪೋಸ್ ಕೊಟ್ಟಿದ್ದಾರೆ.

First published:

  • 17

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಫ್ಯಾಮಿಲಿ ಫೋಟೋಶೂಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಎಲ್ಲರೂ ಹಳದಿ ಬಣ್ಣದ ಡ್ರೆಸ್ ಧರಿಸಿದ್ದರು. ಪ್ರಗತಿ ಹಾಗೂ ರಾಧ್ಯ ತಿಳಿ ಹಳದಿ ಬಣ್ಣದ ಬಟ್ಟೆ ಧರಿಸಿದ್ದರು.

    MORE
    GALLERIES

  • 27

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ರಿಷಬ್ ಶೆಟ್ಟಿ ಅವರು ಡಾರ್ಕ್ ಯೆಲಲ್ಓ ಕಲರ್ ಶರ್ಟ್ ಧರಿಸಿದ್ದರೆ ರಣ್ವಿತ್ ವೈಟ್ ಪ್ಯಾಂಟ್ ಹಾಗೂ ಹಳದಿ ಕುರ್ತಾ ಧರಿಸಿದ್ದರು. ನಾಲ್ವರು ಹಸಿರ ಮಧ್ಯೆ ಪೋಸ್ ಕೊಡುತ್ತಿರುವುದು ಕಂಡುಬಂದಿದೆ.

    MORE
    GALLERIES

  • 37

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ಪ್ರಗತಿ ಶೆಟ್ಟಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ ಫೋಟೋಗೆ 38 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಟಿ ಪ್ರಗತಿ ಫ್ಯಾಮಿಲಿ ಎಂದು ಬರೆದು ರೆಡ್ ಹಾರ್ಟ್ ಎಮೋಜಿ ಹಾಕಿ ಕ್ಯಾಪ್ಶನ್ ಬರೆದಿದ್ದಾರೆ.

    MORE
    GALLERIES

  • 47

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ಇನ್ನೊಂದು ಫೋಟೋದಲ್ಲಿ ಪ್ರಗತಿ ಶೆಟ್ಟಿ ಹಾಗೂ ರಾಧ್ಯ ಫುಲ್ ಸ್ಮೈಲ್ ಕೊಟ್ಟಿದ್ದು ರಿಷಬ್ ಶೆಟ್ಟಿ ಕೂಡಾ ಫುಲ್ ಸ್ಮೈಲ್ ಕೊಟ್ಟಿದ್ದಾರೆ. ಆದರೆ ರಣ್ವಿತ್ ಮಾತ್ರ ಯಾವುದೋ ಕುತೂಹಲದಲ್ಲಿ ಏನನ್ನೋ ನೋಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

    MORE
    GALLERIES

  • 57

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ರಿಷಬ್ ಶೆಟ್ಟಿ ಫ್ಯಾಮಿಲಿ ಈ ಹಿಂದೆ ಟ್ರೆಡೀಷನಲ್ ಬಟ್ಟಗಳನ್ನು ಧರಿಸಿ ಪೋಸ್ ಕೊಟ್ಟಿದ್ದರು. ಫೆಸ್ಟಿವ್ ವೇರ್​ನಲ್ಲಿ ರಿಷಬ್ ಹಾಗೂ ಪ್ರಗತಿ ತಮ್ಮ ಮಕ್ಕಳೊಂದಿಗೆ ಫೊಟೋ ತೆಗೆಸಿಕೊಂಡಿದ್ದರು. ಈ ಫೋಟೋ ಕೂಡಾ ವೈರಲ್ ಆಗಿತ್ತು.

    MORE
    GALLERIES

  • 67

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ರಿಷಬ್ ಶೆಟ್ಟಿ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟಿವ್ ಆಗಿಲ್ಲ. ಅವರು ಕಾಂತಾರ 2 ಸಿನಿಮಾದ ಕಥೆ ಬರೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಿನಿಮಾ ಅಂತೂ ಸೂಪರ್ ಹಿಟ್ ಆಗಿದೆ.

    MORE
    GALLERIES

  • 77

    Rishab Shetty: ಹಸಿರಿನ ಮಧ್ಯೆ ಫ್ಯಾಮಿಲಿ ಫೋಟೋಶೂಟ್! ಕಾಂತಾರ ಹೀರೋ ಕ್ಯೂಟ್ ಕುಟುಂಬ

    ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದು ಬಹಳಷ್ಟು ಜನರು ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ರಿಷಬ್ ಅವರು ತಮ್ಮ ಇತರ ಪ್ರಾಜೆಕ್ಟ್​ಗಳನ್ನು ಕೂಡಾ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.

    MORE
    GALLERIES