ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸುಂದರವಾದ ರಾಣಿ ಪಿಂಕ್ ಕಲರ್ ಸೀರೆ ಉಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಸೀರೆ ಲುಕ್ಸ್ ಸುಂದರವಾಗಿ ಮೂಡಿಬಂದಿದೆ.
2/ 7
ಫುಲ್ ಸ್ಮೈಲ್ನಲ್ಲಿ ಪೋಸ್ ಕೊಟ್ಟ ನಟಿಯ ಸಾರಿ ಡ್ರಾಪಿಂಗ್ ಸುಂದರವಾಗಿದೆ. ಇದಕ್ಕೆ ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ ಪ್ರಗತಿ.
3/ 7
ಹಸಿರು ಬಣ್ಣದ ಬೀಟ್ಸ್ ಇದ್ದಂತಹ ನೆಕ್ಲೆಸ್ ಧರಿಸಿದ್ದರು. ಇದಕ್ಕೆ ಸ್ಟೆಡ್ ಇಯರಿಂಗ್ಸ್ ಧರಿಸಿ ಮ್ಯಾಚ್ ಮಾಡಿಕೊಂಡಿದ್ದರು. ಸುಂದರವಾದ ಬಳೆ ಆಕರ್ಷವಾಗಿತ್ತು.
4/ 7
ಮ್ಯಾಚಿಂಗ್ ನೈಲ್ ಕಲರ್ ಹಚ್ಚಿದ ಪ್ರಗತಿ ಅವರು ಕ್ಯೂಟ್ ನಗುವಿನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ರೆಡ್ ಕಲರ್ ಬಿಂದಿ ಇಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ.
5/ 7
ಭಾರತೀಯ ಹೆಣ್ಣಿನ ಹೆಣ್ತನದಲ್ಲಿ ಹೆಣೆದುಕೊಂಡಿರುವ ಸೊಬಗು ಎಂದು ಸೀರೆಯ ಫೋಟೋಗಳಿಗೆ ನಟಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಸ್ಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
6/ 7
ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಅವರು ಇತ್ತೀಚೆಗೆ ಕಪಲ್ ಫೋಟೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಪ್ರಗತಿ ಗಿಣಿ ಹಸಿರು ಬಣ್ಣದ ಡ್ರೆಸ್ ಧರಿಸಿದ್ದರು.
7/ 7
ರಿಷಬ್ ಶೆಟ್ಟಿ ಬ್ಲಾಕ್ ಶರ್ಟ್ ಧರಿಸಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ಕಪಲ್ ಫೋಟೋಸ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು.
ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸುಂದರವಾದ ರಾಣಿ ಪಿಂಕ್ ಕಲರ್ ಸೀರೆ ಉಟ್ಟುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅವರ ಸೀರೆ ಲುಕ್ಸ್ ಸುಂದರವಾಗಿ ಮೂಡಿಬಂದಿದೆ.