ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸೆಷನ್ನಲ್ಲಿ ನಟ ರಿಷಬ್ ಶೆಟ್ಟಿ ಅವರು ಬರೀ 12 ಸೆಕೆಂಡ್ಸ್ ಅಷ್ಟೆ ಮಾತನಾಡಿದ್ದಾರೆ. ಅಷ್ಟರಲ್ಲಿ ಅವರ ಭಾಷಣ ಮೊಟಕುಗೊಳಿಸಲಾಗಿದೆ. ಕಾರಣವೇನು?
ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರಿಗೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಭಾಷಣ ಮಾಡುವ ಅವಕಾಶ ಸಿಕ್ಕಿದೆ.
2/ 9
ಕಾಂತಾರ ಹೀರೋ ರಿಷಬ್ ಶೆಟ್ಟಿ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಷಣ ಮಾಡಿದ್ದಾರೆ. ಆದರೆ ನಿಮಗೆ ಗೊತ್ತಿರದ ವಿಚಾರವೊಂದಿದೆ. ರಿಷಬ್ ಮಾತನಾಡಿದ್ದು ಬರೀ 12 ಸೆಕೆಂಡ್ಸ್.
3/ 9
ಭಾಷಣದಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾ ಕಾಂತಾರ ಹಾಗೂ ಅದರ ಕಥೆಯ ಬಗ್ಗೆಯೂ ಉಲ್ಲೇಖಿಸಿದ್ದರು. ಆದರೆ ಅವರ ಭಾಷಣ ಪೂರ್ತಿಯಾಗಲಿಲ್ಲ.
4/ 9
ಹೀಗಿದ್ದರೂ ರಿಷಬ್ ಶೆಟ್ಟಿ ಅವರ ಭಾಷಣವನ್ನು 12 ಸೆಕೆಂಡ್ಗಳಿಗೆ ನಿಲ್ಲಿಸಲಾಯಿತು. ತಾಂತ್ರಿಕ ಕಾರಣಗಳಿಗಾಗಿ ಹೀಗಾಗಿದೆ ಎನ್ನಲಾಗಿದೆ. ಭಾಷಾಂತರಿಸಲು ವ್ಯಕ್ತಿ ಸಿಗದ ಕಾರಣ ಅವಕಾಶವನ್ನು ಬೇರೊಬ್ಬರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
5/ 9
ಕಾಂತಾರ ಸಿನಿಮಾದ ಹೀರೋ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಫೋಟೋಗಳು ವೈರಲ್ ಆಗಿದ್ದವು. ಅವರು ಸೆಷನ್ನಲ್ಲಿ ಭಾಗವಹಿಸಿದ್ದಕ್ಕೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
6/ 9
ರಿಷಬ್ ಶೆಟ್ಟಿ ತಮ್ಮ ಭಾಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪ್ರಾಕೃತಿಕ ಸುಸ್ಥಿರತೆ ಈಗಿನ ಅಗತ್ಯ. ನಟ ಹಾಗೂ ನಿರ್ದೇಶಕನಾಗಿ ತಳಮಟ್ಟದಲ್ಲಿ ಬದಲಾವಣೆ ತರುವುದು ನನ್ನ ಕೆಲಸ ಎಂದಿದ್ದಾರೆ.
7/ 9
ರಿಷಬ್ ಶೆಟ್ಟಿ ಸದ್ಯ ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾ ಈಗಾಗಲೇ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಸೂಪರ್ ಹಿಟ್ ಆಗಿದೆ.
8/ 9
ಕಾಂತಾರ ಸಿನಿಮಾ ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ. ಸಿನಿಮಾ ಶೀಘ್ರದಲ್ಲಿಯೇ ಇಟಾಲಿಯನ್ ಹಾಗೂ ಸ್ಪಾನಿಷ್ ಭಾಷೆಯಲ್ಲಿ ರಿಲೀಸ್ ಆಗಲಿದೆ.
9/ 9
ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್, ಮಾನಸಿ ಸುಧೀರ್ ನಟಿಸಿದ್ದಾರೆ.