Rishab shetty: ಎಲ್ಲರೂ ರಿಷಬ್ ಫ್ಯಾನ್ಸ್, ರಿಷಬ್ ಯಾರ ಫ್ಯಾನ್ ಗೊತ್ತಾ?

ಕಾಂತಾರದ ಮೋಡಿಗೆ ರಿಷಬ್ ಶೆಟ್ಟಿ ಅವರ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಇದೆ. ಈಗ ಯಾರನ್ನು ಕೇಳಿದರೂ ಅವರು ರಿಷಬ್ ಅವರ ಅಭಿಮಾನಿ. ಆದರೆ ರಿಷಬ್ ಯಾರ ಅಭಿಮಾನಿ ಗೊತ್ತೇ?

First published: