ಒಂದು, ಎರಡು, ಹೀಗೆ ಎಣಿಸ್ತಾ ಎಣಿಸ್ತಾ ಪ್ರೀತಿ ನಿವೇದನೆ ಮಾಡಿ ಇವತ್ತಿಗೆ ಬರೋಬ್ಬರಿ 22 ವರ್ಷ ಮುಗಿದಿದೆ. Asusual 22 ನೇ ವರ್ಷ ಕೂಡ wish ಮಾಡೋಕೆ ಮರೆತಿದ್ದೀರಿ. ಆದ್ರೆ ನಾನು ಮಾತ್ರ ಚಿಕ್ ಮಗು ತರ count ಮಾಡ್ತಾನೆ ಇರ್ತೀನಿ. ಪ್ರತಿ ವರ್ಷ ಹೀಗೆ ಮರಿತಾನೆ ಇರಿ. ಇದೆ ತರ ಕಳ್ ನಗು ಬೀರುತ್ತಾ ಹಲ್ಲು ಕಿರಿಯುತ್ತಾ ನನ್ನ ಪುಸಲಾಯಿಸಿ, ಮುದ್ದು ಮಾಡ್ತೀರಿ. ಲವ್ ಆ್ಯನಿವರ್ಸರಿಯ ಶುಭಾಶಯಗಳು ಯಜಮಾನ್ರೇ ಎಂದು ಬರೆದಿದ್ದಾರೆ.