Kantara Movie: ಕಾಂತಾರ, ಗಂಧದ ಗುಡಿ ಯಾವ ಚಾನೆಲ್​ನಲ್ಲಿ? ಟಾಪ್ ಸಿನಿಮಾಗಳ ಟಿವಿ ರೈಟ್ಸ್ ಹೀಗಿದೆ

ಇತ್ತೀಚಿನ ಕನ್ನಡ ಸಿನಿಮಾಗಳು ಚಿತ್ರರಂಗದಲ್ಲಿ ದೊಡ್ಡ ಮಟ್ಟಿನಲ್ಲಿ ಹೆಸರು ಮಾಡುತ್ತಿದೆ. ಕಾಂತಾರ, ಗಂಧದಗುಡಿ ಸೇರಿ ಕನ್ನಡ ಟಾಪ್ ಮೂವಿಗಳ ಒಟಿಟಿ ಹಾಗೂ ಟಿವಿ ರೈಟ್ಸ್ ಬಗ್ಗೆ ಇಲ್ಲಿದೆ ಡೀಟೆಲ್ಸ್.

First published: