Kantara Sapthami Gowda: ಜೂನಿಯರ್ ರೆಬೆಲ್ ಸ್ಟಾರ್ ಜೊತೆ ನಟಿಸ್ತಾರಾ ಸಪ್ತಮಿ ಗೌಡ? ಕಾಂತಾರ ಬಳಿಕ 'ಕಾಳಿ' ಜೋಡಿಯಾಗ್ತಾಳಾ ಲೀಲಾ?

'ಕಾಂತಾರ' ಸಿನಿಮಾದ ನಾಯಕಿ ಸಪ್ತಮಿ ಗೌಡ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಿನಿಮಾದಲ್ಲಿ ಲೀಲಾಳಾಗಿ ಲೀಲಾಜಾಲವಾಗಿ ಅಭಿನಯಿಸಿದ ಸಪ್ತಮಿ, ಈಗ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಸದ್ಯ ಅವರಿಗೆ ಕನ್ನಡ ಅಷ್ಟೇ ಅಲ್ಲ, ಬೇರೆ ಬೇರೆ ಭಾಷೆಗಳಿಂದಲೂ ಡಿಮ್ಯಾಂಡ್ ಬರುತ್ತಿದೆ. ಅಂದಹಾಗೆ ಅಭಿಷೇಕ್ ಅಂಬರೀಶ್ ಜೊತೆ ಸಪ್ತಮಿ ನಟಿಸೋದು ಬಹುತೇಕ ಪಕ್ಕಾ ಆಗಿದೆ!

First published: