Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

ನಟಿ ಸಪ್ತಮಿ ಗೌಡ ಅವರ ಎಐ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳನ್ನು ನಟಿ ಶೇರ್ ಮಾಡಿದ್ದು ನನಗೆ ವಾರಿಯರ್ ಪ್ರಿನ್ಸೆಸ್ ಆಗಬೇಕೆನಿಸುತ್ತಿದೆ ಎಂದಿದ್ದಾರೆ.

First published:

  • 110

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಕೆಆರ್​ಜಿ ಕನೆಕ್ಟ್ಸ್​ ಸಪ್ತಮಿ ಗೌಡ ಅವರ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಾಂತಾರ ಚೆಲುವೆಯ ಎಐ ಫೋಟೋಗಳನ್ನು ಮಾಡಿ ಶೇರ್ ಮಾಡಿದ್ದಾರೆ.

    MORE
    GALLERIES

  • 210

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಈ ಫೋಟೋಗಳನ್ನು ನಟಿ ಸಪ್ತಮಿ ಗೌಡ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಪ್​ಲೋಡ್ ಮಾಡಿದ್ದು ತಮ್ಮ ಈ ಫೋಟೋಗಳನ್ನು ನೋಡಿ ಫುಲ್ ಹ್ಯಾಪಿಯಾಗಿದ್ದಾರೆ.

    MORE
    GALLERIES

  • 310

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಕೆಲವೊಂದು ಫೋಟೋದಲ್ಲಿ ಅತ್ಯಂತ ಸಿಂಪಲ್ ಆಗಿ ಕಾಣಿಸಿದ್ದರೆ ಇನ್ನು ಕೆಲವು ಫೋಟೋದಲ್ಲಿ ಗ್ರ್ಯಾಂಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಝಮುಕಿ ಹೈಲೈಟ್ ಆಗಿದೆ.

    MORE
    GALLERIES

  • 410

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಎಐ ಫೋಟೋದಲ್ಲಿಯೂ ನಟಿಯ ಮೂಗುತಿ ಮಿಸ್ ಆಗಿಲ್ಲ. ಚಂದದ ಬ್ಯಾಗ್ರೌಂಡ್​ನಲ್ಲಿ ಕ್ಯೂಟ್ ಬ್ಯೂಟಿಯಾಗಿ ಮಿಂಚಿದ್ದಾರೆ ಸಪ್ತಮಿ ಗೌಡ.

    MORE
    GALLERIES

  • 510

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಇನ್ನೊಂದು ಫೋಟೋದಲ್ಲಿ ಸುಂದರವಾದ ಎಲೆಗಳ ಹಾಗೂ ಹೂವಿನ ಕಿರೀಟ ಧರಿಸಿದ ವೈಲ್ಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಅವರ ಹಣೆಯಲ್ಲಿದ್ದ ಕೆಂಬಣ್ಣದ ಬಿಂದಿ ಸುಂದರವಾಗಿ ಕಂಡುಬಂದಿದೆ.

    MORE
    GALLERIES

  • 610

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಇತ್ತೀಚಿನ ದಿನಗಳಲ್ಲಿ ಹೆಚ್ಚು ಎಐ ಫೋಟೋಗಳು ವೈರಲ್ ಆಗುತ್ತಿದೆ. ಇದೀ ನಟಿ ಸಪ್ತಮಿ ಅವರ ಎಐ ಫೋಟೋ ನೋಡಲು ಯಾರ್ಯಾರಿಗೆ ಆಸೆ ಇತ್ತೋ ಅದು ಇಲ್ಲಿದೆ.

    MORE
    GALLERIES

  • 710

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಇನ್ನೊಂದು ಫೋಟೋದಲ್ಲಿ ಸುಂದರ ರಾಜಕುಮಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿದ ನಟಿ ನನಗೂ ವಾರಿಯರ್ ಪ್ರಿನ್ಸೆಸ್ ಆಗಬೇಕು ಎಂದಿದ್ದಾರೆ.

    MORE
    GALLERIES

  • 810

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ನಟಿಯ ಫೋಟೋಗಳಿಗೆ 56 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಬಹಳಷ್ಟು ಜನ ಫ್ಯಾನ್ಸ್ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಲಾಕ್ & ವೈಟ್ ಎಐ ಫೋಟೋ ಕೂಡಾ ಇದ್ದು ನಟಿ ಮುಗ್ಧ ಸುಂದರಿಯಾಗಿ ಕಂಗೊಳಿಸಿದ್ದಾರೆ.

    MORE
    GALLERIES

  • 910

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಕೆಆರ್​ಜಿ ಕನೆಕ್ಸ್ಟ್​ಗೆ ಥ್ಯಾಂಕ್ಸ್ ಹೇಳಿದ ಸಪ್ತಮಿ ಗೌಡ ಅವರಿಗೂ ವಾರಿಯರ್ ಪ್ರಿನ್ಸೆಸ್ ಪಾತ್ರ ಮಾಡಬೇಕೆಂದು ಆಸೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ನಟಿಯ ಫೋಟೋಗಳು ಸುಂದರವಾಗಿ ಮೂಡಿ ಬಂದಿದೆ.

    MORE
    GALLERIES

  • 1010

    Sapthami Gowda: ಸಪ್ತಮಿಯ AI ಫೋಟೋಸ್ ವೈರಲ್! ವಾರಿಯರ್ ಪ್ರಿನ್ಸೆಸ್ ಆದ ಕಾಂತಾರದ ಲೀಲಾ

    ಸಪ್ತಮಿ ಗೌಡ ಈಗ ಬಾಲಿವುಡ್​​ಗೂ ಎಂಟ್ರಿ ಕೊಟ್ಟಿದ್ದು ಕನ್ನಡದ ನಟಿ ಸಖತ್ ಫೇಮಸ್ ಆಗಿದ್ದಾರೆ. ಕಾಂತಾರ ಸಿನಿಮಾ ನಟಿಗೆ ಹೊಸ ಇಮೇಜ್ ತಂದುಕೊಟ್ಟಿದೆ.

    MORE
    GALLERIES