Kantara-Rishab Shetty: ರಿಷಬ್ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗ್ತಾರಾ? ಶೆಟ್ರು ಕೊಟ್ರು ಸೂಪರ್ ಆನ್ಸರ್

ಕಾಂತಾರ ದೇಶಾದ್ಯಂತ ಮಾತ್ರವಲ್ಲ ವಿದೇಶದಲ್ಲಿಯೂ ಸಂಚಲನ ಮೂಡಿಸಿದೆ. 15 ಕೋಟಿ ಬಜೆಟ್ ಸಿನಿಮಾ 150 ಕೋಟಿ ಬಾಚಿಕೊಂಡು ಮುನ್ನುಗ್ಗುತ್ತಿದೆ. ಈ ಸಂದರ್ಭ ರಿಷಬ್ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗ್ತಾರೆ ಎನ್ನುವ ಕೆಲವು ಮಾತು ಕೇಳಿ ಬಂದಿದೆ.

First published: