Kantara Box Office Collection: ಕಾಂತಾರ ಮೊದಲ ದಿನ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

Kantara Box Office Collection: ಕಾಂತಾರ ಸಿನಿಮಾ ಮೊದಲ ದಿನವೇ ಸಖತ್ ಕ್ರೇಜ್ ಸೃಷ್ಟಿಸಿದೆ. ರಿಶಭ್ ಶೆಟ್ಟಿ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಹೇಗೆ ಕಲೆಕ್ಷನ್ ಮಾಡಿದೆ ಗೊತ್ತೇ?

First published: