Kantara Box Office Collection: 16 ಕೋಟಿಯ ಸಿನಿಮಾ 300 ಕೋಟಿ ಗಳಿಕೆ! ಕಾಂತಾರ ಕಮಾಲ್

14ರಿಂದ 16 ಕೋಟಿ ರೂಪಾಯಿಯಲ್ಲಿ ಸಿದ್ಧವಾದ ಕಾಂತಾರ ಸಿನಿಮಾ 300 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್​ ದಾಖಲೆ ಬರೆಯುತ್ತಿದೆ. ಹಿಂದಿ ಬೆಲ್ಟ್​​ನಲ್ಲಂತೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ.

First published: